ಅ. 18 ರಂದು ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ
ಸಂಬರಗಿ16: ವಿವಿದ್ವೋಶಗಳು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಕಾಮಗಾರಿ ಶಾಸಕ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ. ಅಕ್ಟೋಬರ್ 18 ರಂದು ಶುಕ್ರವಾರ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಲಾಸಟೋಣೆ ಹಾಗೂ ಸಂಘದ ಉಪಾಧ್ಯಕ್ಷ ಅಣ್ಣಪ್ಪ ಮಿಸಾಳ ಬುಧವಾರ ಸಂಘದ ಕಾರ್ಯಾಲಯದಲ್ಲಿ ಮಾಹಿತಿ ನೀಡಿದರು.
ಶಾಸಕ ಲಕ್ಷ್ಮಣ್ ಸವದಿ ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಸಂಘ ಪ್ರಗತಿಯಲ್ಲಿದೆ 1964 ಸಂಘವು ಸ್ಥಾಪನೆ ಮಾಡಲಾಯಿತು. ಸಂಘದ ಎಲ್ಲ ನಿರ್ದೇಶಕರು ಹಾಗೂ ಸದಸ್ಯರ ಪ್ರಯತ್ನದಿಂದ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ ಸರಕಾರದ ವಿವಿಧ ಯೋಜನೆಗಳು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಲಾಗುವುದು ರೈತರ ನಮ್ಮ ದೇವರು ಎಂದು ಹೇಳಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶಿವಸಿದ್ಧ ಬೀರಲಿಂಗೇಶ್ವರ ಮಹಾರಾಜರು ನಾಗನೂರು ಪಿ ಎ ಇವರು ವಹಿಸುತ್ತಿದ್ದಾರೆ ಕಾರ್ಯಕ್ರಮದ ಉದ್ಘಾಟನೆ ಶಾಸಕ ಲಕ್ಷ್ಮಣ ಸವದಿ ಹಾಗೂ ಪ್ರಮುಖ ಅತಿಥಿಯಾಗಿ ಶಾಸಕ ರಾಜು ಕಾಗೆ ಇವರು ಉಪಸ್ಥಿತಿ ಇರುತ್ತಾರೆ ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಕೆಪಿಸಿಸಿ ಸದಸ್ಯ ದಿಗ್ವಿಜಯ್ ಪವಾರ ದೇಸಾಯಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನಾಯಕ ಬಾಗಡಿ, ಉತ್ತಮ್ ಪಾಟೀಲ ಸಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಲಿಕಾರ್ಜುನ್ ದಳವಾಯಿ, ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳು ಹಜಾರೆ,ಅಥಣಿ ತಾಲೂಕ ನಿಯಂತ್ರಣ ಅಧಿಕಾರಿ ಶಂಕರ್ ನಂದೇಶ್ವರ ,ಆರ ಎನ ನುಲಿ ,ಮಹದೇವ್ , ಅನಿಲ್ ಶಿಂದೆ ಇರುತ್ತಾರೆ. ಸಂಘದ ಎಲ್ಲಾ ಸದಸ್ಯರು ಗ್ರಾಮಸ್ಥರು ಗಣ್ಯರು ಹಾಜರಿರಬೇಕು ಎಂದು ಕೋರಲಾಗಿದೆ.
ಈ ವೇಳೆ ತುಕಾರಾಮ ಶೇಳಕೆ, ಅಬ್ದುಲ್ ಮುಲ್ಲಾ, ರಾಜು ಪಾಸಲೆ, ಅವಳೆಕಾರ್, ಪರಶುರಾಮ್ ನಾಟಿಕರ, ಮಾಣೆ, ಶ್ರೀಮತಿ ಗೌರಕ್ಕವಿಠಲ್ ಗಸ್ತಿ ,ಶ್ರೀಮತಿ ಸುಷ್ಮಾ ಭಜರಂಗ ಸಾವಿತ್ರಿ ದತ್ತು ಮನೆ ಅರುಣ್ ಟೋನಿ ಧರ್ಮು ನರೂಟೇ ಮುಖ್ಯ ಕಾರ್ಯನಿರ್ವಾಹಕರು ಕೊಂಡಿಬಾ ಮಿಸಾಳಫೋಟೋಸಂಬರಗಿ ಗ್ರಾಮದ ವಿವಿಧ ಉದ್ದೇಶಗಳ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನಾ ಮಾಹಿತಿ ನೀಡುತ್ತಿರುವ ಸಂಘದ ಅಧ್ಯಕ್ಷರು ವಿಲಾಸ್ ಟೂಣೆ ಉಪಾಧ್ಯಕ್ಷ ಅಣ್ಣಪ್ಪ, ಮಿಸಾಳ ನಿರ್ದೇಶಕರು ಇನ್ನಿತರ(16ಸಂಬರಗಿ1 )ಸೂಚನೆಸಂಘದಿಂದ ಲಕ್ಷ್ಮಣ ಸವದಿ ಶ್ರೀಮಂತ ಪಾಟೀಲ್ ಇನ್ನಿತರ ಕಾರ್ಯಕ್ರಮಕೆ ಜಾಹೀರಾತು ನೀಡುತ್ತಿದ್ದಾರೆಸುದ್ದಿ ಪ್ರಕಟಿಸಬೇಕು.