ಮಹಲಿಂಗಪುರ

ದೇಶ ಸಂರಕ್ಷಣೆ ಮಾಡಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲುತ್ತದೆ : ಸಿದ್ದು ಸವದಿ

ದೇಶ ಸಂರಕ್ಷಣೆ ಮಾಡಿದ ಕೀರ್ತಿ  ಪ್ರಧಾನಿ ಮೋದಿಯವರಿಗೆ ಸಲುತ್ತದೆ : ಸಿದ್ದು ಸವದಿ

ಮಹಾಲಿಂಗಪುರ: ಕೋವಿಡ್ 19 ತದನಂತರ ಈ ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದು ನಾಗರಿಕರಿಗೆ ನೀಡಿದ ಪ್ರಯುಕ್ತ ಭಾರತ ದೇಶದ ನಾಗರಿಕರು ಸಾವಿನ ದವಡೆಯಿಂದ ಪಾರು ಮಾಡಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲುತ್ತದೇ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಪ್ರಸಂಶನೀಯ ಮಾತುಗಳನ್ನ ಆಡಿದರು.

 ಅವರು ಮಹಾಲಿಂಗಪುರ ಗಡಾದ ಗಲ್ಲಿಯಲ್ಲಿ ನಡೆದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿ,ತದನಂತರ ಈ ಮಹಾಮಾರಿಗೆ ತುತ್ತಾದ ಎಂಬತ್ತು ಕೋಟಿ ಜನರಿಗೆ ಉಚಿತವಾಗಿ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ನೀಡುವ ಮೂಲಕ ಜನ ಸಾಮಾನ್ಯರ ಜೀವ ಮತ್ತು ಜೀವನ ಕಾಪಾಡುವ ಕಾರ್ಯ ಮಾಡಿರುವುದು ವಿಶ್ವ ಶ್ರೇಷ್ಠ ನಾಯಕರ ಒಬ್ಬರ ಕೊಡಗೆ ಆಗಿದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊಡಗೆಯನ್ನು ಸ್ಮರಿಸಿದರು.

 ತೇರದಾಳ ಮತಕ್ಷೇತ್ರಕ್ಕೆ ಸಸಲಾಟ್ಟಿ ಏತ ನೀರಾವರಿ ಯೋಜನೆ,ಮೂರು ಪಟ್ಟಣಗಳಿಗೆ ನೂತನ ಬಸ್ ನಿಲ್ದಾಣ,ಅನೇಕೆ ಸಮುದಾಯಗಳ ಅಭಿವೃದ್ದಿಗೆ ಭವನಗಳ ನಿರ್ಮಾಣ, ಶಾಲಾ ಕಾಲೇಜು ಮತ್ತು ಕ್ರೀಡಾಂಗಣಕ್ಕೆ ಅನುದಾನ, ಹೊಲ ಗದ್ದೆಗಳಿಗೆ ನೂತನ ರಸ್ತೆ ಅಭಿವೃದ್ಧಿ ಕಾರ್ಯ ,ಮುಂತಾದ ಯೋಜನೆಗಳನ್ನು ತಂದಿರುವ ಸಮಾಧಾನ ಕ್ಷೇತ್ರದ ಪ್ರಧಾನ ಸೇವಕನಾಗಿ ನನಗೆ ಲಭಿಸಿರುವುದು ನಿಮ್ಮೆಲ್ಲರ ಆಶೀವರ್ಾದದ ಸಂಕೇತ ಎಂದು ಮನ ತುಂಬಿ ನುಡಿದರು.

ಬಸನಗೌಡ ಪಾಟೀಲ್ ,ಶೇಖರ ಅಂಗಡಿ,ಸ್ನೇಹಲ ಅಂಗಡಿ,ಸಂಗಪ್ಪ ಹಲ್ಲಿ,ಸುವಣರ್ಾ ಆಸಂಗಿ,ಚನ್ನಬಸು ಯರಗಟ್ಟಿ,ರಾಜು ಚಮಕೆರಿ,ಅಶೋಕ ದಿನ್ನಿಮನ್ನಿ,ಶ್ರೀಮಂತ ಹಳ್ಳಿ, ಜಿ ಎಸ್ ಗೋಂಬಿ, ಶಿವನಗೌಡ ಪಾಟೀಲ,ಮಲ್ಲಪ್ಪ ದಲಾಲ, ಅಶೋಕ ಅಂಗಡಿ, ಮಹೇಶ್ ಚಿಂಚಲಿ,ಚೆನ್ನಪ್ಪ ಪಟ್ಟಣಶೆಟ್ಟಿ,ಸಂತೋಷ ಹುದ್ದಾರ,ಪರಪ್ಪ ಖೋತ,ಶ್ರಿಮತಿ ಸರಸ್ವತಿ ರಾಮೋಜಿ, ಶಿವಾನಂದ ಅಂಗಡಿ,ಬಸವರಾಜ್ ಹುಕ್ಕೇರಿ,ಗುರುಪಾದಯ್ಯ ಚಟ್ಟಿಮಠ, ಬಸವರಾಜ್ ದಲಾಲ,ಶಂಕರಗೌಡ ಪಾಟೀಲ,ಹನಮಂತ ಯರಗಟ್ಟಿ,ಜಯವಂತ ಕಾಗಿ,ಬಸವರಾಜ ಪರೀಟ, ಜಮೀರ ಯಕ್ಸಂಬಿ,ಮಹೇಶ ಜಿಡ್ಡಿಮನಿ,ವಿಶ್ವನಾಥ ಹಿರೇಮಠ,ಮುತ್ತಪ್ಪ ಪಟ್ಟಣಶೆಟ್ಟಿ, ಈರಪ್ಪ ಅಮ್ಮಣಗಿ, ಮಹಾಲಿಂಗ ಬುದ್ನಿ,ಬಸವರಾಜ ಮಡಿವಾಳ,ಪುರಸಭೆ ಮುಖ್ಯ ಅಧಿಕಾರಿ ಜಗದೀಶ್ ಹಾಗೂ ಇನ್ನಿತರೆ ಅಧಿಕಾರಿಗಳು ಪತ್ರಕರ್ತ ನಾರಣಗೌಡ ಉತ್ತಂಗಿ ನಿರೂಪಿಸಿದರು.ಮತ್ತು ಇನ್ನು ಹಲವಾರು ಗಣ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

 

ಸುದ್ದಿ ಓದಿ