ಮಹಲಿಂಗಪುರ

ಸಚಿವ ಆರ್ ಬಿ ತಿಮ್ಮಾಪುರ ವಿಜಯಕ್ಕೆ ಹರಕೆ ಪೂರೈಕೆ

ಸಚಿವ ಆರ್ ಬಿ ತಿಮ್ಮಾಪುರ ವಿಜಯಕ್ಕೆ ಹರಕೆ ಪೂರೈಕೆ

ಮಹಾಲಿಂಗಪುರ: ಹತ್ತಿರದ ರನ್ನ ಬೆಳಗಲಿಯ ಕಾಂಗ್ರೆಸ್ ಕಾರ್ಯಕರ್ತರಾದ ಯಮನಪ್ಪ ಪೂಜಾರಿಯವರು ಗ್ರಾಮ ದೇವತೆಗಳಾದ ಬಂದ ಲಕ್ಷ್ಮೀದೇವಿ ಹಾಗೂ ದುರ್ಗಾದೇವಿಯರಿಗೆ 201ರಂತೆ ತೆಂಗಿನಕಾಯಿ ಒಡೆಯುವುದರ ಮೂಲಕ ಹರಕೆ ಸಲ್ಲಿಸಿದರು.

ಪಟ್ಟಣದ 13ನೇ ವಾರ್ಡ್ನ  ಚುನಾಯಿತ ಸದಸ್ಯ ಮುಬಾರಕ್ ಮಲ್ಲಿಕಸಾಬ್ ಅತ್ತಾರ ರವರು ಸ್ವಗ್ರಹ ದಿಂದ ಗ್ರಾಮವನ್ನು ಸುತ್ತುವರಿದು ದುರ್ಗಾದೇವಿಯ ಮಂದಿರದವರೆಗೆ ದಂಡೋತ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಪೂರೈಸಿ. ಐಜನಪ್ರಿಯ ಜನನಾಯಕರಾದ ಸಆರ್.ಬಿ ತಿಮ್ಮಾಪುರ ರವರಿಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಇನ್ನು ಹೆಚ್ಚಿನ ರಾಜಕೀಯ ಸ್ಥಾನಮಾನದ ಜೊತೆಗೆ ಮುಧೋಳ ಮತಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಲೆಂದು.ಮತ್ತು ನಾಡಿನ ಸೇವೆಗೆ ಮತ್ತಷ್ಟು ಅಧಿಕಾರ ಪ್ರಾಪ್ತವಾಗಲೆಂದು ಹರಕೆ ಹೊತ್ತ ಇವರು ಕಾಂಗ್ರೆಸ್ ನಾಯಕರು ತಮ್ಮ ಮನದಾಳದ ಶುಭಹಾರೈಕೆಯನ್ನು ಹಂಚಿಕೊಂಡರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಯಮನಪ್ಪ ದೊಡ್ಡಮನಿ. ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಉಪಾಧ್ಯಕ್ಷ  ರಾಘವೇಂದ್ರ ನೀಲಣ್ಣವರ, ಪರಮಾನಂದ ಪೂಜೇರಿ, ಅಜ್ಜಪ್ಪ ದೊಡಮನಿ,ಲಕ್ಷ್ಮಣ ಡೊಂಕೊವ್ವಗೋಳ,ಯುವ ಕಲಾವಿದರಾದ ಶೆಟ್ಟಪ್ಪ ಗುಡ್ಲಾರ, ಪರಶುರಾಮ ಕಂಕನವಾಡಿ, ಪರಮಾನಂದ ಸರ್ವೆ , ವಸಂತ ಬಟಾಟೇಪ್ಪಗೋಳ,ಸುಂದರ ಗೌರವ್ವಗೋಳ,ಪರಶು ಹೊಳಪ್ಪಗೋಳ, ನಾಗೇಶ್ ಬಟಾಟೆಪ್ಪಗೊಳ, ಮಂಜುನಾಥ್ ಕ್ವಾರೆಪ್ಗೋಳ, ಮಂಜು ಮದರಖಂಡಿ, ಅರ್ಜುನ ದೊಡಮನಿ, ರಾಮಪ್ಪ ಗೌರವ್ವಗೋಳ, ಪ್ರವೀಣ ದೊಡಮನಿ, ಶಂಕರ ಚನ್ನಾಳ, ಮಹಾಲಿಂಗ ದೊಡಮನಿ, ವಿನೋದ ಸಂಗಾನಟ್ಟಿ ಇನ್ನು ಹಲವಾರು ಕಾರ್ಯಕರ್ತರೂ ಭಾಗಿಯಾಗಿದ್ದರು.


 

ಸುದ್ದಿ ಓದಿ