ಮಹಲಿಂಗಪುರ

ಪ್ರಶಸ್ತಿ ಪುರಸ್ಕೃತ ಪತ್ರಕರ್ತರ ಸನ್ಮಾನ

ಪ್ರಶಸ್ತಿ ಪುರಸ್ಕೃತ ಪತ್ರಕರ್ತರ ಸನ್ಮಾನ

ಮಹಾಲಿಂಗಪುರ: ರಾಜ್ಯ ಮಾಧ್ಯಮ ಅಕಾಡೆಮಿ ಮೈಸೂರು ದಿಗಂತ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರಶೇಖರ ಮೋರೆ, ಕಲಾದಗಿ ಹೂಗಾರ ದತ್ತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮಹೇಶ ಮಣ್ಣಯ್ಯನವರಮಠ ಇವರನ್ನು ಸ್ಥಳೀಯ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದಂಪತಿ ಸಮೇತ ಸನ್ಮಾನಿಸಿ ಅಭಿನಂದಿಸಲಾಯಿತು. 

ಸ್ಥಳೀಯ ಕಾನಿಪ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಸವಿತಾ ಮಣ್ಣಯ್ಯನವರಮಠ, ಜಯಶ್ರೀ ಮೋರೆ, ಪಿಎಸ್ಐ  ಪ್ರವೀಣ ಬೀಳಗಿ, ಸಂಘದ ಅಧ್ಯಕ್ಷ ಮಹೇಶ ಆರಿ, ಕಾರ್ಯದರ್ಶಿ ಮೀರಾ ತಟಗಾರ, ಪುರಸಭಾ ಸದಸ್ಯ ಶೇಖರ ಅಂಗಡಿ, ಎಂ. ಐ.ಡಾಂಗೆ, ಗಂಗಾಧರ ಮೇಟಿ, ಸಂಗಪ್ಪ ಹಲ್ಲಿ, ಚೇತನ ಹುಲ್ಲೂರು, ಲತಾ ಆರಿ,  ಶೀಲಾ ಆರಿ, ಸಾಗರ ಆರಿ ಇತರರು ಇದ್ದರು 

ಸುದ್ದಿ ಓದಿ