ಜಮೀನಿನಲ್ಲಿ ಯುವಕನ ಭೀಕರ ಹತ್ಯೆ : ಘಟನೆಯಿಂದ ಬೆಚ್ವಬಿದ್ದ ಕಣಗಲಾ ಗ್ರಾಮಸ್ಥರು

ಜಮೀನಿನಲ್ಲಿ ಯುವಕನ ಭೀಕರ ಹತ್ಯೆ :  ಘಟನೆಯಿಂದ ಬೆಚ್ವಬಿದ್ದ ಕಣಗಲಾ ಗ್ರಾಮಸ್ಥರು

ಬೆಳಗಾವಿ : ಜಮೀನವೊಂದರಲ್ಲಿ ಯುವಕನೋರ್ವನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಬಳಿ ನಡೆದಿದೆ. 

     ಕಣಗಲಾ ಗ್ರಾಮದ ಹದ್ದಿಯ ಜಮೀನನಲ್ಲಿ ಯುವಕನ ಹತ್ಯೆ ಮಾಡಿ ಎಸೆಯಲಾದ ಮೃತದೇಹ ದೊರೆತಿದ್ದು, ಸುದ್ದಿ ತಿಳಿದ ಸಂಕೇಶ್ವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಯಾದ ಯುವಕನ ಕುರಿತು ಯಾವುದೇ ಮಾಹಿತಿ ಲಭ್ಯ ವಾಗಿಲ್ಲ.


ಸುದ್ದಿ ಓದಿ