ಆರೋಗ್ಯಕ್ಕೆ ಯೋಗವೇ ಭಾಗ್ಯ: ಲಕ್ಷ್ಮಣ ನಾಯಕ
ಹೂವಿನಹಡಗಲಿ 22: ಜನರು ತಮ್ಮ ದ್ಯೆಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಮಿತಿ ಅತ್ಯವಶ್ಯಕ ಎಂದು ಪತಂಜಲಿಯ ಯೋಗ ಅಧ್ಯಕ್ಷ ಲಕ್ಷ್ಮಣನಾಯಕ ಅಭಿಪ್ರಾಯ ಪಟ್ಟರು.
ಇಲ್ಲಿನ ಮಲ್ಲಿಗೆ ಯೋಗ ಟ್ರಸ್ಟ್ ಮತ್ತು ಪತಂಜಲಿ ಯೋಗ ಸಮಿತಿ ಯಿಂದ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಮಲ್ಲಿಗೆ ಯೋಗ ಟ್ರಸ್ಟ್ ಅದ್ಯಕ್ಷ ಕೋಡಿಹಳ್ಳಿ ಕೊಟ್ರೇಶ. ಡಾಕ್ಟರ್ ಶಿವಕುಮಾರ್. ಮಂಜುನಾಥ.ಶಂಕರ್ ರಾವ್ ಗೃಹ ರಕ್ಷಕ ದಳ. ಇಂದುಮತಿ ನಾಯಕ್ ಮಹಿಳಾ ಅಧ್ಯಕ್ಷರು. ಪತಂಜಲಿ ಯೋಗ ಟ್ರಸ್ಟ್. ವೀಣಾ ಅಶೋಕ್ ಮಹಿಳಾ ಅಧ್ಯಕ್ಷರು ಮಲ್ಲಿಗೆ ಯೋಗ ಟ್ರಸ್ಟ್ . ಉಪಸ್ಥಿತರಿದ್ದರು. ಕೌಶಲ್ಯ ದೇವೇಂದ್ರ ನಾಯಕ್ ಮತ್ತು ಶೋಭಾ ಮಲ್ಕಿ ಒಡೆಯರ್ ನಿರೂಪಣೆ ಮಾಡಿದರು, ಮಾಲತೇಶ್ ಕೆ ಖಜಂಚಿ ಪತಂಜಲಿ ಟ್ರಸ್ಟ್ ಇವರು ಸ್ವಾಗತ ಮಾಡಿದರು, ಈಟಿ ಹನುಮೇಶ್ ವಂದಿಸಿದರು, ಎಚ್ ಲೋಕೇಶ್ ತಿಪ್ಪಾಪುರ್, ಗುರುಸಿದ್ದಪ್ಪ ಇದ್ದರು.