ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಯತ್ನಾಳ್ ಆಗಮನ
ಲಕ್ಷ್ಮೇಶ್ವರ 08: ಪಟ್ಟಣದಲ್ಲಿ. ಇಂದು ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿಯ ಲಕ್ಷ್ಮೇಶ್ವರ ಕಾ. ಮಹಾರಾಜಾ ಗಣೇಶ ಬೃಹತ್. ವಿಸರ್ಜನಾ ಶೋಭಾ ಯಾತ್ರೆಯಲ್ಲಿಹಿನ್ನೆಲೆ ರಾತ್ರಿ 8 ಗಂಟೆಯ ಸುಮಾರಿಗೆ . ಹಿಂದೂ ಪೈರ ಬ್ರಾಂಡ್ ಕರ್ನಾಟಕದ ಯೋಗಿ ಹಿಂದೂ ಹುಲಿ ಕೇಂದ್ರದ ಮಾಜಿ ಸಚಿವರು. ವಿಜಯಪುರದ ಹಾಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ.ಅವರು. ಆಗಮಿಸಲಿದ್ದಾರೆ ಎಂದು ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾನ ಮಂಡಳಿಯಿಂದ ಮಾಹಿತಿ ತಿಳಿದು ಬಂದಿದೆ.