ಮಹಲಿಂಗಪುರ

ನೂತನ ಪ್ರಾಚಾರ್ಯರಿಗೆ ಸ್ವಾಗತ

ನೂತನ ಪ್ರಾಚಾರ್ಯರಿಗೆ ಸ್ವಾಗತ

ಮಹಾಲಿಂಗಪುರ 02: ಸ್ಥಳೀಯ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನ ನೂತನ ಪ್ರಭಾರಿಪ್ರಾಚಾರ್ಯರಾಗಿ ನೇಮಕಗೊಂಡ ರಸಾಯನಶಾಸ್ತ್ರದ ಉಪನ್ಯಾಸಕ ಎಲ್‌.ಬಿ.ತುಪ್ಪದ ಅವರನ್ನು ಸಿಬ್ಬಂದಿ ವರ್ಗದವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಎಂ.ಬಿ.ತೇಲ್ಕರ, ಆರ್‌.ಎನ್‌.ಪಟ್ಟಣಶೆಟ್ಟಿ, ಜಿ.ಬಿ.ಜತ್ತಿ, ಜಿ.ವೈ.ಕಿತ್ತೂರ, ಎಸ್‌.ಎಚ್‌.ಮೆಳವಂಕಿ, ಆರ್‌.ಎಸ್‌.ಕಲ್ಲೋಳಿ, ಬಿ.ಬಿ.ಯಲ್ಲಟ್ಟಿ, ಬಿ.ಎನ್‌.ಹಂದಿಗುಂದ, ಬಿ.ಆರ್‌.ತಾಂಬಡಿ, ವೈ.ಐ.ಕಾಪಶಿ, ಪ್ರತಿಭಾ ಬರಗಲ್, ಮಂಥನ್ ಪಾಟೀಲ, ಬಸವರಾಜ ಇದ್ದರು. 



ಸುದ್ದಿ ಓದಿ