ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಆದೇಶ ಪಾಲನೆ
ಮುದ್ದೇಬಿಹಾಳ 25: ಕೊರೊನಾ ಎರಡನೆ ಅಲೇ ಅಬ್ಬರಕ್ಕೆ ಸರಕಾರ ವಿಕೆಂಡ್ ಲಾಕ್ಡೌನ ಆದೇಶದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಇಲ್ಲಿನ ಎಕಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಗ್ಗಟ್ಟು ಬಂದ ಮಾಡಿ ಲಾಕ್ಡೌನ್ ಆದೇಶವನ್ನು ಪಾಲಿಸಿದ್ದರಿಂದಾಗಿ ಪಟ್ಟಣವೂ ಶನಿವಾರ ಸಂಪೂರ್ಣ ಸ್ಥಬ್ಧಗೊಂಡು ಬೀಕೋ ಎನ್ನುವಂತಿತ್ತು.
ಈ ವೇಳೆ ಖಾಯಂ ತಹಶಿಲ್ದಾರ ಇಲ್ಲದ ಕಾರಣ ತಾಲೂಕಾ ಆಡಳಿತದ ಪರವಾಗಿ ಪುರಸಭೆ ಮುಖ್ಯಾಧಿಕಾರಿ ಜಿ ಎಸ್ ಕಾಸೆ, ಸಿಪಿಐ ಆನಂದ ವಾಗ್ಮೋರೆ, ಪಿಎಸ್ ಎಮ್ ಎಸ್ ಬಿರಾದಾರ ಅವನ ನೇತೃತ್ವದ ಪೋಲಿಸ್ ತಂಡ ಪಟ್ಟಣದಲ್ಲಿ ಸರಕಾರ ಆದೇವನ್ನು ಕಟರು್ಟ ನಿಟ್ಟಾಗಿ ಪಾಲಿಸಿದ್ದಲ್ಲದೇ. ಮಾಸ್ಕ ಅನಗತ್ಯ ತಿರುಗಾಡುತ್ತಿರುವವ ಮೇಲೆ ದಂಡ ವಸೂಲಿ ಮಾಡುವ ಮೂಲಕ ಅತ್ಯಂತ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಓಷಧ ಅಂಗಡಿಗಳು ಹಾಗೂ ಖಾಸಗಿ ಆಸ್ಪತ್ರೆಗಳು ಹೋರತು ಪಡಿಸಿ ಮುಖ್ಯ ಬಜಾರ, ಅಡತ ಮರ್ಚಂಟ, ಕೀರಾಣಾ ಸ್ಟೋರ್ಸ ಗಳು, ಸ್ಟೇಶನರಿ ಅಂಗಡಿಗಳು, ಬೇಕರಿ ಗಳು, ಮದ್ಯದಂಗಡಿಗಳು, ಬಾರ್ಗಳು, ಹಾಗೂ ಪಾನ್ ಶಾಪ್ ಬಟ್ಟೆ ಅಂಗಡಿಗಳು ಸೇರಿದಂತೆ ಹಲವುರಿ ರೀತಿಯ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿವೇ.
ಎಲ್ಲೇಡೆ ಬಿಗಿ ಬಂಧೋಭಸ್ತ ಪೋಲಿಸ್ ಸರಾ್ಗವಲು ಏರಿ್ಡಸಲಾಗಿತ್ತು. ಈ ವೇಳೆ ಯಾವೂದೇ ರೀತಿಯ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ಯಾವೂದೇ ವರದಿಗಳು ಕಂಡು ಬಂದಿರುವುದಿಲ್ಲ.