ಶಿಗ್ಗಾವ್

ಶಿಗ್ಗಾವಿ ಮಂಡಲದ ನೂತನ ಅಧ್ಯಕ್ಷರನ್ನಾಗಿ ವಿಶ್ವನಾಥ ಹರವಿ ಆಯ್ಕೆ

ಶಿಗ್ಗಾವಿ ಮಂಡಲದ ನೂತನ ಅಧ್ಯಕ್ಷರನ್ನಾಗಿ ವಿಶ್ವನಾಥ  ಹರವಿ ಆಯ್ಕೆ

ಶಿಗ್ಗಾವಿ 25: ತಾಲೂಕಿನ ಕುಂದೂರ ಗ್ರಾಮದ ವಿಶ್ವನಾಥ ತಿರಕಪ್ಪ ಹರವಿ ಅವರನ್ನು ಶಿಗ್ಗಾವಿ ಮಂಡಲದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಆದೇಶ ಹೊರಡಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಪಕ್ಷದ ತತ್ವ ಸಿದ್ದಾಂತದಡಿ ಪಕ್ಷದ ಸರ್ವೋತಮುಖ ಅಭಿವೃದ್ದಿಗಾಗಿ, ಸಂಘಟನೆಗಾಗಿ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.ನೂತನ ತಾಲೂಕ ಅಧ್ಯಕ್ಷರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಗೌರವಿಸಿದರು. 


ಸುದ್ದಿ ಓದಿ