ಬಳ್ಳಾರಿ

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ; ನೂತನ ಕುಲಪತಿಯಾಗಿ ಡಾ.ಎಮ್‌.ಮುನಿರಾಜು ನೇಮಕ

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ; ನೂತನ ಕುಲಪತಿಯಾಗಿ ಡಾ.ಎಮ್‌.ಮುನಿರಾಜು ನೇಮಕ

ಬಳ್ಳಾರಿ 16: ರಾಜ್ಯಪಾಲರ ಸಚಿವಾಲಯದ ಅಧಿಸೂಚನೆ ಮೇರೆಗೆ, ಬೆಂಗಳೂರು  ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ.ಎಮ್‌.ಮುನಿರಾಜು   ಅವರನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ  ಡಾ.ಎಮ್‌.ಮುನಿರಾಜು ನೇಮಕ  ಮಾಡಲಾಗಿದೆ. 

ನಿಕಟಪೂರ್ವ ಪ್ರಭಾರ ಕುಲಪತಿಯಾಗಿದ್ದ ​‍್ರೊ.ತಿ​‍​‍್ೆರುದ್ರ​‍್ಪ.ಜೆ ಅವರು ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು. 

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ  ಡಾ.ಎಮ್‌.ಮುನಿರಾಜು ಅವರು ಶುಕ್ರವಾರ ಅಧಿಕಾರಸ್ವೀಕರಿಸಿದರು. 


ಸುದ್ದಿ ಓದಿ