ಹುಕ್ಕೇರಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿವಿದ ಜನಪದ ಕಾರ್ಯಕ್ರಮಗಳು ಜರುಗಿದವು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿವಿದ ಜನಪದ ಕಾರ್ಯಕ್ರಮಗಳು ಜರುಗಿದವು

ಹುಕ್ಕೇರಿ 01- ಎಸ್.ಸಿ ಮತ್ತು ಎಸ್ .ಟಿ ಜನಾಂಗದವರಿಗೆ ಎಲ್ಲ ಇಲಾಖೆಯಲ್ಲಿ ಸರಕಾರಿ ಸೌಲಭ್ಯಗಳು ಸಾಕಷ್ಟಿವೆ ಆದರೆ ನಮ್ಮ  ಅಸಂಘಟಿತದಿಂದ  ಸದುಪಯೋಗ ಪಡಿಸಿ ಕೊಳ್ಳಲು ವಿಫಲರಾಗುತ್ತಿದ್ದೇವೆಂದು ತಾ.ಪಂ ಮಾಜಿ ಸದಸ್ಯ ಅಶೋಕ ಘಸ್ತಿ ಹೇಳಿದರು. ಅವರು  ತಾಲ್ಲೂಕಿನ ಬೆಳವಿ ಗ್ರಾಮದಲ್ಲಿ ರಾಜ್ಯ  ಎಸ್ ಸಿ  ಎಸ್.ಟಿ ಸಮಾಜ ಅಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ಲ್ಲಿ ಹಕ್ಕು ನೀಡಿದ್ದಾರೆ ಒಳಜಗಳಗನ್ನು ಮರೆತು ಸದೃಢ ಆರೋಗ್ಯ  ಸಂಸ್ಥೆ ಬೆಳೆಯಲು ಪದಾಧಿಕಾರಿಗಳು ಮುಂದಾಗಬೇಕು ಎಂದರು. ಪಿ.ಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಹೇಬ ಸಾರಾಪುರೆ. ಸಂಘದ ಕಾರ್ಯದರ್ಶಿ  ತುಕಾರಾಂ ಐಹೊಳೆ ಮಾತನಾಡಿದರು.

ರಾಜ್ಯಾಧ್ಯಕ್ಷ ಹೆಚ್.ಎಮ್ ಈರಗಾರ ಪ್ರಾಸ್ತಾವಿಕ ಮಾತನಾಡಿ  ಗ್ರಾಮೀಣ ಪ್ರದೇಶಗಳಲ್ಲಿ ಜನರು  ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಹಿನ್ನೆಲೆಯಲ್ಲಿ ಮನೆ ಮನೆಗೆ ಯೋಜನೆಗಳು ತಲುಪಿಸುವದೆ ಸಂಘದ ಉದ್ದೇಶವೆಂದರು. ಸಿದ್ದಾರೂಡಮಠದ ಮೃತುಂಜಯ ಮಹಾಸ್ವಾಮಿಗಳು. ಬೀರನೊಳಿಯ ಚಿದಾನಂದ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ  ಡಿ.ಎ.ಮಾಂಗ, ಉದಯಕುಮಾರ್ ಕರಲಿಂಗ, ಪದಾಧಿಕಾರಿಗಳಾದ ಸಿದ್ದಪ್ಪ ಈರಗಾರ. ಲಗಮಣ್ಣ ಇರಗಾರ ನಾಗಪ್ಪ ಘಸ್ತಿ  ಗಂಗಪ್ಪಾ ಇರಗಾರ ಮತ್ತಿತರನ್ನು ಸತ್ಕರಿಸಲಾಯಿತು.

ಸುದ್ದಿ ಓದಿ