ಮಹಲಿಂಗಪುರ

ಉಚಿತ ಆಹಾರ ವಿತರಣೆಗೆ ಉಮಾಶ್ರೀ ಚಾಲನೆ

ಉಚಿತ ಆಹಾರ ವಿತರಣೆಗೆ ಉಮಾಶ್ರೀ ಚಾಲನೆ

ಮಹಾಲಿಂಗಪುರ 27:  ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ ಅವರು ಲಾಕ್ ಡೌನ್ ಕೊನೆಗೊಳ್ಳುವವರೆಗೂ ಕೊರೊನಾ ಚಿಕಿತ್ಸಾ ಕೇಂದ್ರಗಳ ರೋಗಿಗಳಿಗೆ ನಿತ್ಯ ನೀಡಲಿರುವ ಉಚಿತ ಆಹಾರ ವಿತರಣಾ ಕಾರ್ಯಕ್ಕೆ ಮಾಜಿ ಸಚಿವೆ ಉಮಾಶ್ರೀ ಸಾಂಕೇತಿಕವಾಗಿ ಚಾಲನೆ ನೀಡಿ, ಸ್ಥಳೀಯ ವೆಂಕಟೇಶ ಕೊರೊನಾ ಆಸ್ಪತ್ರೆಯ ರೋಗಿಗಳಿಗೆ ಉಚಿತ ಆಹಾರ ವಿತರಿಸಿದರು 

ಸುದ್ದಿ ಓದಿ