ಬೆಳಗಾವಿ ಕಪಿಲೇಶ್ವರ ಹೊಂಡದಲ್ಲಿ ಜೋಡಿ ಶವ ಪತ್ತೆ : ಶವದ ಸುತ್ತ ಅನುಮಾನಗಳ ಹುತ್ತ,

ಬೆಳಗಾವಿ ಕಪಿಲೇಶ್ವರ ಹೊಂಡದಲ್ಲಿ ಜೋಡಿ ಶವ ಪತ್ತೆ : ಶವದ ಸುತ್ತ ಅನುಮಾನಗಳ ಹುತ್ತ,

ಬೆಳಗಾವಿ : ನಗರದ ಕಪಿಲೇಶ್ವರ ಹೊಂಡದಲ್ಲಿ ಜೊಡಿ ಶವಗಳು ದೊರೆತಿದ್ದು, ಈ ಶವಗಳ ಸುತ್ತ ಹಲಾವರು ಅನುಮಾನಗಳು ವ್ಯಕ್ತವಾಗಿವೆ. 

    ಈ ಪತ್ತೆಯಾಗಿರುವ ಶವಗಳು ಒಂದು ಗಂಡು ಇನ್ನೊಂದು ಮಹಿಳೆಯಾಗಿದ್ದು, ಈ ಶವಗಳ ಗುರುತು ಪತ್ತೆಯಾಗಿಲ್ಲ. ಪೊಲೀಸರು ಘಟನಾ ಸ್ಥಳಕ್ಕೆ ದೌಡಾಸಿದ್ದು, ಶವಗಳ ಗುರುತು ಪತ್ತೆ ಮಾಡುತ್ತಿದ್ದಾರೆ. 

ಸುದ್ದಿ ಓದಿ