ತಾಲೂಕಿನ ಭಾಜಪ ಹಿರಿಯ ದುರೀಣರಿಗೆ ಸನ್ಮಾನ
ಶಿಗ್ಗಾವಿ,06 : ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ಎಲ್ಲ ಹಿರಿಯರೊಂದಿಗೆ ಹಲವಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಶ್ರಮವಹಿಸಿ ಅಮೂಲ್ಯವಾದ ಸೇವೆಯನ್ನು ನೀಡಿದ ಬಸವನಾಳ ಗ್ರಾಮದ ಬೂತ್ ಅಧ್ಯಕ್ಷ ಬಸವರಾಜ ವಿಜಾಪೂರ, ದೆವಪ್ಪ ಕಂಡೆರಾಯರ, ದೇವಪ್ಪ ಕಣವಿ ಅವರಿಗೆ ಗೌರವಿಸಿ ಸನ್ಮಾನಿಸಲಾಯಿ .
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ದೇವಣ್ಣ ಚಾಕಲಬ್ಬಿ, ಸಂಗಮೇಶ ಕಂಬಾಳಿಮಠ, ವೀರನಗೌಡ ಪಾಟೀಲ, ದೇವಪ್ಪ ಕಣವಿ, ನಿಂಗಜ್ಜ ಅತ್ತಿಗೇರಿ, ನಾಗರಾಜ್ ಕೇರಿ, ಎಲ್ಲಪ್ಪ ತಳವಾರ, ಶೇಕಣ್ಣ ಅತ್ತಿಗೇರಿ, ಪಕ್ಕಿರ್ಪ ಕುರಬರ, ಶಿವಕುಮಾರ ಬಿಜಾಪುರ, ಪಕ್ಕಿರ್ಪ ಕೊಟ್ರ್ಪವನರ, ಗುರು ವಿಜಾಪುರ, ಧರ್ಮರಾಜ ಕಂಡೇರಾಯರ ಹಾಗೂ ಪಕ್ಷದ ಮುಖಂಡರಾದ ತಿಪ್ಪಣ್ಣ ಸಾತಣ್ಣವರ ,ಕರಿಯಪ್ಪ ಕಟ್ಟಿಮನಿ , ಸಿ ವಿ ಮತ್ತಿಗಟ್ಟಿಎನ್.ಎಂ. ವೆಂಕೋಜಿ , ಹನುಮರೆಡ್ಡಿ ನಡುವಿನಮನಿ, ಎಲ್ಲಪ್ಪ ಸುಂಕದ , ಮಾಲತೇಶ್ ನಾಯ್ಕರ ಇನ್ನಿತರರು ಉಪಸ್ಥಿತರಿದ್ದರು.