ಬ್ಯಾಡ್ಗಿ

ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಗೌಡ ಪಾಟೀಲ್ ಅವರಿಗೆ ಸನ್ಮಾನ

ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಗೌಡ ಪಾಟೀಲ್ ಅವರಿಗೆ ಸನ್ಮಾನ

ಬ್ಯಾಡಗಿ 30:  ಹುಬ್ಬಳ್ಳಿಯ ಟೈಟಾನ್ ಕಂಪನಿಯ ವತಿಯಿಂದ ಜೀವಮಾನ ಸಾಧನೆಯ ಪ್ರಶಸ್ತಿ ಭಾಜನರಾದ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರಿಗೆ ಅಮೃತ ನಿಧಿ ಸೌಹಾರ್ದ ಸಹಕಾರಿ ಪತ್ತಿನ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಪತ್ತಿನ ಅಧ್ಯಕ್ಷ ಎಂ ಆರ್ ಬಾಗೋಜಿ. ಬಿ.ವ್ಹಿ.ಹೊಟ್ಟಿಗೌಡ್ರ. ಜಿಎಂ ಸೀಗೆಹಳ್ಳಿ.ಪಿ ವಾಯ್ ಬಾಗೋಜಿ.ಎ ಎ ಮಕಾನದಾರ.ಐ.ಪಿ ಕಟ್ಟಿ.ಬಿ ವ್ಹಿ ಬೆಣ್ಣಿ. ಲಿಂಗರಾಜ್ ಬೆಳಗೇರಿ .ಎಮ್ ಎ ಚಿನ್ನಿಕಟ್ಟಿ. ಹಾಗೂ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ