ಶಿಗ್ಗಾವ್

ಹನುಮಂತರಾಜು ಗುತ್ತೆಪ್ಪರವರಿಗೆ ಸನ್ಮಾನ

ಹನುಮಂತರಾಜು ಗುತ್ತೆಪ್ಪರವರಿಗೆ ಸನ್ಮಾನ

ಲೋಕದರ್ಶನ ವರದಿ

ಶಿಗ್ಗಾವಿ 02: ವಿಭಾಗೀಯ ವ್ಯವಸ್ಥಾಪಕ  ಹನುಮಂತರಾಜು ಗುತ್ತೆಪ್ಪ  ಅವರ ವಯೋನಿವೃತ್ತಿ ಹೊಂದಿದ ನಿಮಿತ್ಯ ಅವರನ್ನು ಧಾರವಾಡದಲ್ಲಿ ಬಿಳ್ಕೋಡಲಾಯಿತು. ಬೆಂಗಳೂರ ವ್ಯವಸ್ಥಾಪಕ ನಿರ್ದೇಶಕರ ರಾಧಾದೇವಿ, ಸಹಾಯಕ ವಿಭಾಗೀಯ ವ್ಯವಸ್ಥಾಪಕ  ರಮೇಶ ಪಾಟೀಲ ನಡುತೋಪ ಅಧೀಕ್ಷಕರಾದ ಶ್ರೀನಾಥ ಕೊಡಲಕರ, ಗಣೇಶ ಹೆಗಡೆ, ದೇಸಾಯಿ ಮತ್ತು ಅರಣ್ಯ ಗುತ್ತಿಗೆದಾರರಾದ ಚಂದ್ರಶೇಖರ ಮಾಯಣ್ಣವರ, ಪದ್ಮನಾಥ ಕಿಣಿ, ಟಿ.ಪೆರಮಳ, ಪಾಶೀರ ಜಹಾಂಗೀರ, ಶಿದ್ದವೀರಪ್ಪಗೌಡ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿ ಓದಿ