ಒಂದು ಕ್ವಿಂಟಲ್ ಭಾರ ಎತ್ತಿದ ಧೀರರು

ಒಂದು ಕ್ವಿಂಟಲ್ ಭಾರ ಎತ್ತಿದ ಧೀರರು

ಇಂಡಿ: ಕಾರ ಹುಣ್ಣಿಮೆ ನಿಮಿತ್ಯ ಪಟ್ಟಣದ ಪುರಸಭೆ ಆಧೀನದಲ್ಲಿ ಬರುವ ಸಾತಪೂರ ಗ್ರಾಮದಲ್ಲಿ ಭಾರ ಎತ್ತುವ ಸ್ಪರ್ಧೆ ಭಾನುವಾರ ನಡೆಯಿತು. ನೂರಾರು ಗ್ರಾಮಸ್ಥರ ಮಧ್ಯೆ 25 ಕೆಜಿ ತೂಕದ ಒಂದು ಕಬ್ಬಿಣದ ಹಾರಿಯಂತೆ  ನಾಲ್ಕು ಹಾರಿಗಳನ್ನು ಅದರ ತೂಕ ಒಂದು ಕ್ವಿಂಟಾಲ ಒಮ್ಮೆಲೆ ಎತ್ತವ ಮೂಲಕ ಗ್ರಾಮದ ಮಾಳಪ್ಪ ನೀಲಪ್ಪ ಮಾವಿನಹಳ್ಳಿ, ಸಾತಪ್ಪ ಗುಡ್ಲ, ಸಾಯಬಣ್ಣ ಯಳಮೇಲಿ ಮತ್ತು ಮಾಳಪ್ಪ ಶರಣಪ್ಪ ಮಾವಿನಹಳ್ಳಿ ಜನರನ್ನು ರಂಜಿಸಿದರು. 




ಸುದ್ದಿ ಓದಿ