ಮಹಾಲಿಂಗಪುರ ಪಟ್ಟಣದಾದ್ಯಂತ ಸಂಭ್ರಮದ 75 ನೇ ಸ್ವಾತಂತ್ರೋತ್ಸವ
ಮಹಾಲಿಂಗಪುರ: ಪಟ್ಟಣದ ಹಲವೆಡೆ ಗುರುವಾರ 75ನೇ ಸ್ವಾತಂತ್ರೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ: ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ದ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಹಾಂತೇಶ ಹಿಟ್ಟಿನಮಠ, ಪ್ರಕಾಶ ಅರಳಿಕಟ್ಟಿ, ಬಕ್ಷೀಸಾಬ ಯಾದವಾಡ ರೈತರಿಗೆ ಟ್ರಾ??ಕ್ಟರ ವಿತರಣೆ ಮಾಡಿದರು. ಸಂಘದ ಸದಸ್ಯರಾದ ಈರ್ಪ ದಿನ್ನಿಮನಿ, ಶಿವಲಿಂಗ ಘಂಟಿ, ಅಶೋಕಗೌಡ ಪಾಟೀಲ, ಪ್ರಕಾಶ ಅರಳಿಕಟ್ಟಿ, ಸಂಗಪ್ಪ ದೋನಿ, ಹನಮಂತ ಬುರುಡ, ಭೀಮಪ್ಪ ಉಳ್ಳಾಗಡ್ಡಿ, ಅಲ್ಲಪ್ಪ ಪೂಜಾರಿ, ವಿಷ್ಟುಗೌಡ ಪಾಟೀಲ, ಶಂಕರಗೌಡ ಪಾಟೀಟ,ಚಂದ್ರಶೇಖರ ಅಷ್ಟಗಿ,ಮಹಾಲಿಂಗಪ್ಪ ಕುಳ್ಳೋಳ್ಳಿ,ಮಹಾಲಿಂಗ ಕೌಜಲಗಿ, ಮಹೇಶ ಬಡಿಗೇರ, ಶಿವಬಸು ಗೌಂಡಿ, ಭೀಮಶಿ ಗೌಂಡಿ,ಲಕ್ಕಪ್ಪ ಚಮಕೇರಿ, ಈರಣ್ಣ ಬೇಟಗೇರಿ ಇದ್ದರು.
ಪೊಲೀಸ್ ಠಾಣೆ : 75 ನೇಸ್ವಾತಂತ್ರೋತ್ಸವದ ನಿಮಿತ್ಯ ಠಾಣಾಧಿಕಾರಿ ಸಂಜಯ ಕಾಂಬಳೆ ಧ್ವಜಾರೋಹಣ ನೇರವೇರಿಸಿದರು. ಎ.ಎಸ್.ಐ ಹಿರೇಕುರುಬರ, ಸಿದ್ದಣ್ಣ ಜೈನರ, ಪೇದೆಗಳಾದ .ಜೆ.ಜಿ ಪಾಟೀಲ, ಎಲ್.ಕೆ ಅಗಸರ. ಮಾಹಾಲಿಂಗ ಬೆಳಕೂಡ, ಎಸ್.ಎಂ ದಾಸರ, ಎಂ.ಎಸ್ ಸಣ್ಣಕ್ಕಿ, ಜಿ.ಜಿ ಗಚ್ಚನ್ನವರ, ಆರ್.ಆರ್ ಆಲಗೂರ, ಎಸ್.ಎಂ ಅಂಗಡಿ, ಎಸ್.ಆರ್ ಓರಸಂಗ, ಎಂ.ಎನ್ ಕಪಶೆಟ್ಟಿ ಸೇರಿದಂತೆ ಹಲವರು ಇದ್ದರು.
ಕೆಎಲ್ಇ ಪಾಲಿಟೆಕ್ನೀಕ್ : ಪ್ರಾಚಾರ್ಯ ಎಸ್.ಆಯ್. ಕುಂದಗೋಳ ಧ್ವಜಾರೋಹನ ನೇರವೇರಿಸಿದರು. ಉಮೇಶ ಹಾದಿಮನಿ, ಪರಶುರಾಮ ದಳವಾಯಿ, ಸುಭಾಸ ಮೂಶಿ, ವಂದನಾ ಪಸಾರ, ಸುಪ್ರೀಯಾ ಹಾಲಭಾಂವಿ, ಪ್ರಕಾಶ ಬಡಿಗೇರ, ಮೀನಾಜ್ ಅತ್ತಾರ ಸೇರಿದಂತೆ ಹಲವರು ಇದ್ದರು.
ಅಷ್ಟಗಿ ಚಿತ್ರಮಂದಿರ : ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಧ್ವಜಾರೋಹಣ ನೇರವೇರಿಸಿದರು ಗಣ್ಯರಾದ ಅಶೋಕಗೌಡ ಪಾಟೀಲ, ಚಿತ್ರ್ರದರ್ಶಕ ಈರ್ಪ ಜಾನಕನವರ, ಚಂದ್ರಶೇಖರ ಅಷ್ಟಗಿ, ಶಿವಲಿಂಗ ಘಂಟಿ, ಈರ್ಪ ದಿನ್ನಿಮನಿ ಸೇರಿದಂತೆ ಹಲವರು ಇದ್ದರು.
ಮಹಾಲಿಂಗಪುರ ಅರ್ಬನ ಬ್ಯಾಂಕ್ : ಅರ್ಬನ್ ಬ್ಯಾಂಕನಲ್ಲಿ:ಮಹಾಲಿಂಗಪುರ ಅರ್ಬನ್ ಕೋ-ಆಪ್ ಬ್ಯಾಂಕನ ಮುಖ್ಯ ಕಚೇರಿ ಆವರಣದಲ್ಲಿ ಬ್ಯಾಂಕ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಧ್ವಜಾರೋಹಣ ನೆರವೇರಿಸಿದರು.ಗಣ್ಯರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ,ಬಸವರಾಜ ಸುಣದೋಳಿ,ಎಫ್.ಎಚ್.ಕುಂಟೋಜಿ,ಶ್ರೀಶೈಲ ನುಚ್ಚಿ ಬ್ಯಾಂಕ ಉಪಾಧ್ಯಕ್ಷ ಶ್ರೀಶೈಲ ಹಿಪ್ಪರಗಿ,ನಿರ್ದೇಶಕರಾದ ಡಾ.ಬಿ.ಎಸ್.ಅಂಬಿ,ಎಮ್.ವಿ.ಶಿರೋಳ, ಜಿ.ಎಸ್.ಮಠಪತಿ, ಬಿ.ಎಮ್.ಬಟಕುರ್ಕಿ, ವಿ.ಎಮ್.ಹಲಗತ್ತಿ,ಎಚ್.ಎನ್.ಬಾಡಗಿ,ಜಿ.ಆರ್.ಕಬಾಡಿ,ಪಿ.ಎಸ್.ಬೆಳಗಲಿ ,ವ್ಯವಸ್ಥಾಪಕ ಎಸ್.ಗುಣದಾಳ,ಬ್ಬಂದಿಯವರಾದ ಎಸ್.ಜಿ.ಹುಬ್ಬಳ್ಳಿ, ಎಮ್.ಎಮ್,ಗುಜ್ಜರ, ಆಯ್.ಎಸ್.ಮಠದ ಇದ್ದರು.
ಅಂಬೇಡ್ಕರ ವೃತ್ತದಲ್ಲಿ: ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಡಿಎಸೆಎಸ್ ಮುಖಂಡ ಅರ್ಜುನ ದೊಡಮನಿ ಧ್ವಜಾರೊಹಣ ನೆರವೇರಿಸಿದರು.ಲಕ್ಷ??ಣ ಮಾಂಗ, ಎಂ.ಡಿ ಆನಂದ,ಸಾಗರ ಹಲಸಪ್ಪಗೋಳ, ಪುಂಡಲೀಕ ಮಾಂಗ,ಅಭಿನಂದನ ಮಾದರ, ಶಶಿ ಮುಖ್ಯನ್ನವರ,ಸಂದೀಪ ದೊಡಮನಿ, ಸಚೀನ ದೊಡಮನಿ,ಲಕ್ಷ??ಣ ದೊಡಮನಿ, ಸಚೀನ ಹರಿಜನ ಸೇರಿದಂತೆ ಹಲವರು ಇದ್ದರು.
ಮಮದಾಪೂರ ಪೆಟ್ರೋಲ್ ಬಂಕನಲ್ಲಿ ಮಾಲೀಕರಾದ ಪ್ರಕಾಶ ಮಮದಾಪೂರ ದ್ವಜಾರೋಹನ ನೇರವೇರಿಸಿದರು.ಯಮನಪ್ಪ ಮಮದಾಪೂರ,ಕಿರಣ ಮಮದಾಪುರ ಸೇರಿದಂತೆ ಹಲವರು ಇದ್ದರು.
ಬನಶಂಕರಿದೇವಿ ಪ್ರಾಥಮಿಕ ಶಾಲೆ, ಬನಶಂಕರಿದೇವಿ ಪ್ರಾಥಮಿಕ ಶಾಲೆಯಲ್ಲಿ ಅಧ್ಯಕ್ಷರಾದ ಶೇಖರ ಅಂಗಡಿ ದ್ವಜಾರೋಹಣ ನೇರವೇರಿಸಿದರ. ಶ್ರೀಶೈಲ ಹಳ್ಳಿ, ಶಿಕ್ಷಕರಾದ ಗೀತಾ ಪಾಟೀಲ,ಎಸ್.ಸಿ ಗಂಜಾಳೆ, ಅನ್ನಪೂರ್ಣಾ ಚಿಚಖಂಡಿ, ಶಿವಲೀಲಾ ಹಿರೇಮಠ, ಜಯಶ್ರೀ ಸೋನೊನೆ,ಹನಮಂತ ನಾವಿ ಸೇರಿದಂತೆ ಹಲವರು ಇದ್ದರು.