ರಾಯಬಾಗ

ಸುಂದ್ರಾಬಾಯಿ ನಿಂಗೌಡಾ ಪಾಟೀಲ ನಿಧನ

ಸುಂದ್ರಾಬಾಯಿ ನಿಂಗೌಡಾ ಪಾಟೀಲ ನಿಧನ

ರಾಯಬಾಗ 25: ಪಟ್ಟಣದ ಸುಂದ್ರಾಬಾಯಿ ನಿಂಗೌಡಾ ಪಾಟೀಲ ( 92) ಬಾನುವಾರ ನಿಧನರಾದರು.  

ಮೃತರಿಗೆ ನಾಲ್ಕು  ಜನ ಪುತ್ರರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. 


ಸುದ್ದಿ ಓದಿ