ರಾಯಬಾಗ

ಜಲಾಲಪೂರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಜಲಾಲಪೂರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ರಾಯಬಾಗ 04: ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ವಿಬಿಜಿರಾಮಜಿ ಯೋಜನೆಯಡಿ ಗ್ರಾಮದ  ಮರಾಠ ಗಲ್ಲಿ ಹಾಗೂ ಕೊರವಿ ಗಲ್ಲಿಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಗ್ರಾಮ ಪಂಚಾಯತ ಅಧ್ಯಕ್ಷ ಪಾಂಡುರಂಗ ಹವಾಲ್ದಾರ ಶುಕ್ರವಾರ ಚಾಲನೆ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಪ್ರಮೀಳಾ ಹಿಡಕಲ, ಪಿಡಿಒ ವಿದ್ಯಾಧರ ಬಾನೆ, ಗ್ರಾಮದ ಮುಖಂಡರಾದ ಬಸಪ್ಪ ಬೆಳ್ಳೆಶಿ,  ರಾಜು ಜಾಧವ, ರಾಜು ಮುರಚಿಟ್ಟೆ,  ಮೌಲಾ ನದಾಫ, ಬಸಪ್ಪ ಚೌಗಲಾ, ದೀಲೀಪ ಹವಾಲ್ದಾರ, ಸದಾಶಿವ ಜಗದಾಳೆ, ಮಲ್ಲು ಜಗದಾಳೆ, ಬಾವಸಾಬ ಹವಾಲ್ದಾರ, ನಾಮದೇವ ಕಾಂಬಳೆ, ಬಸವರಾಜ ಅವ್ವನ್ನವರ, ಕೃಷ್ಣಾ ಧನವಡೆ, ವಿನೋದ ಜಗದಾಳೆ, ಗೋವಿಂದ ಭಜಂತ್ರಿ, ವಿನಾಯಕ ಪವಾರ, ಬಾವಸಾಬ ಅವಾಡೆ,  ಸಾಗರ ನಲಗೆ, ಪುಂಡಲೀಕ ಚೌಗಲಾ, ನಾರಾಯಣ ಮಾನೆ ಇದ್ದರು. 


ಸುದ್ದಿ ಓದಿ