ರಾಷ್ಟಮಟ್ಟದ ಯೋಗಾಸನ ಸ್ಪರ್ಧೆ

ರಾಷ್ಟಮಟ್ಟದ ಯೋಗಾಸನ ಸ್ಪರ್ಧೆ

ರಾಷ್ಟಮಟ್ಟದ ಯೋಗಾಸನ ಸ್ಪರ್ಧೆ

ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಸ್ಮರಣಾರ್ಥವಾಗಿ ಶಿವಮೊಗ್ಗದಲ್ಲಿ ದಿ. 27ರಂದು ನಡೆದ ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್‌ ಇವರ ವತಿಯಿಂದ, ಆಯೋಜಿಸಲಾದ 7ನೇ ವರ್ಷದ ರಾಷ್ಟಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಡಾ. ಶ್ರೀಧರ ಅವರಿಗೆ 2ನೇ ಸ್ಥಾನಗಳಿಸಿದರು. ವೆಂಕಟೇಶ ಆಚಾರ್ಯ ಎನ್‌.ಪಿ, ಮತ್ತು ಗಣೇಶ ಅವರು ಉಪಸ್ಥಿತರಿದ್ದರು. 


ಸುದ್ದಿ ಓದಿ