ಸಿಂಧಗಿ

ಶ್ರೀಶೈಲಗೆ ಗುರುಬಸವ ಮಾಚಿದೇವ ಕಾಯಕಯೋಗಿ ಪ್ರಶಸ್ತಿ

ಶ್ರೀಶೈಲಗೆ ಗುರುಬಸವ ಮಾಚಿದೇವ ಕಾಯಕಯೋಗಿ ಪ್ರಶಸ್ತಿ

ಸಿಂದಗಿ 18: ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಸಮುದಾಯಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರು ಗುರುಬಸವ ಮಾಚಿದೇವ ಸಾಂಸ್ಕೃತಿಕ ಉತ್ಸವ-2021ರಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಗುರುಬಸವ ಮಾಚಿದೇವ ಕಾಯಕಯೋಗಿ ಪ್ರಶಸ್ತಿಯನ್ನು ತಾಲೂಕಿನ ಗೋಲಗೇರಿ ಗ್ರಾಮದ ಶ್ರೀಶೈಲ ಜಾಲವಾದಿ ಅವರಿಗೆ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ