ಬ್ಯಾಡ್ಗಿ ಶಿವರಾತ್ರಿ ಪ್ರಯುಕ್ತ ಸಂಗಮೇಶ್ವರನ ಸ್ವಾಮಿಗೆ ವಿಷೇಶ ಅಲಂಕಾರ ಲೋಕದರ್ಶನ 16 ಫೆಬ್ರವರಿ 2026, 4:52 ಅಪರಾಹ್ನ ನವೀಕರಿಸಲಾಗಿದೆ: 25 ಸೆಪ್ಟೆಂಬರ್ 2026, 2:47 ಪೂರ್ವಾಹ್ನ ಲೋಕದರ್ಶನ ವರದಿ ಬ್ಯಾಡಗಿ 16 : ಶಹರದ ಸಂಗಮೇಶ್ವರನ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಂಗಮೇಶ್ವರನ ಸ್ವಾಮಿಗೆ ವಿಷೇಶ ಅಲಂಕಾರ ಮಾಡಲಾಯಿತು ಸಾವಿರಾರು ಭಕ್ತರು ದರ್ಶನ ಪಡೆದು ಇಷ್ಠಾತರವನ್ನು ನೇರವೇರಿಸಿದರು