ಮಹಲಿಂಗಪುರ

ಮಾಳಿ ಸಮಾಜದಿಂದ ಸೌಮ್ಯ ಬೆಳಗಲಿಗೆ ಸನ್ಮಾನ

ಮಾಳಿ ಸಮಾಜದಿಂದ ಸೌಮ್ಯ ಬೆಳಗಲಿಗೆ ಸನ್ಮಾನ

ಮಹಾಲಿಂಗಪುರ 21: ಜೆಎಸ್‌ಎಸ್ ಕಾಲೇಜ್ ಆಫ್ ಎಜುಕೇಶನ್  (ಬಿ.ಇಡಿ) ಬನಹಟ್ಟಿ ಕಾಲೇಜಿನ ವಿದ್ಯಾರ್ಥಿನಿಯಾದ,  ರಬಕವಿ ಬನಹಟ್ಟಿ ತಾಲೂಕಿನ ಹೊಸೂರು ಗ್ರಾಮದ ಶಾಂತಾ   ಶ್ರೀಶೈಲ ಬೆಳಗಲಿ ಇವರ ಮಗಳಾದ ಸೌಮ್ಯ ಶ್ರೀಶೈಲ್ ಬೆಳಗಲಿಯು ಬಿ. ಇಡಿ ನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 9ನೇ ರ್ಯಾಂಕ್ ಪಡೆದಿದ್ದಕ್ಕಾಗಿ ಮಹಾಲಿಂಗಪುರದ ಮಾಳಿ ಸಮಾಜದ ವತಿಯಿಂದ ಸೌಮ್ಯ ಶ್ರೀಶೈಲ್ ಬೆಳಗಲಿ ಇವರನ್ನು ಮಹಾಲಿಂಗಪುರದ ಮಾಳಿ ಸಮಾಜದ ಭವನದಲ್ಲಿ ಸನ್ಮಾನಿಸಲಾಯಿತು. ಮಾಳಿ ಸಮಾಜದ ಅಧ್ಯಕ್ಷ ಮಾನಿಂಗಪ್ಪ ಬಾಳಿಕಾಯಿ ಉಪಾಧ್ಯಕ್ಷ ಈರ​‍್ಪ ಮಾಳಿ,  ಚಿಕ್ಕಪ್ಪ ಮಾಳಿ,  ಅಶೋಕ್ ಬಾಳಿಕಾಯಿ,  ಚಿದಾನಂದ ಬಾಳಿಕಾಯಿ,  ಮಹಾಲಿಂಗ ಮಾಳಿ, ರುದ್ರ​‍್ಪ ರಾಮದುರ್ಗ,  ಶಿವಪ್ಪ ಮಾಳಿ, ಕಾಳಪ್ಪ ಮಾಳಿ, ಸಾಯವ್ವ  ಮಾಳಿ,  ತನುಶ್ರೀ ಮಾಳಿ,  ಮಾಲಾಶ್ರೀ ಮಾಳಿ,  ಶಾಂತಾ  ಮಾಳಿ,  ಸಾವಿತ್ರಿ ಮಾಳಿ,  ಶಾಂತಾ  ಬೆಳಗಲಿ,  ಶ್ರೀಶೈಲ್ ಬೆಳಗಲಿ ಪತ್ರಕರ್ತ ಮಹಾದೇವ ಕುಲಗೋಡ,  ಸ್ಪಂದನಾ  ಮಾಳಿ  ಇನ್ನಿತರರು ಹಾಜರಿದ್ದರು. 


ಸುದ್ದಿ ಓದಿ