ಸಿರುಗುಪ್ಪ

ಅ. 25 ರಂದು ಸೂರ್ಯಗ್ರಹಣ, ನ 8 ರಂದು ಚಂದ್ರಗ್ರಹಣ

ಅ. 25 ರಂದು  ಸೂರ್ಯಗ್ರಹಣ, ನ  8 ರಂದು ಚಂದ್ರಗ್ರಹಣ
ಸಿರುಗುಪ್ಪ -  ಗುರು ಹಿರಿಯರು ಹೇಳಿದ ಪ್ರಕಾರ ಗ್ರಹಣಗಳು ಅಪರೂಪವೇನಲ್ಲ ಪ್ರತಿ 6ತಿಂಗಳಿಗೊಮ್ಮೆ ಸಂಭವಿಸುತ್ತಿರುತ್ತವೆ. ಭೌತ ಶಾಸ್ತ್ರಜ್ಞರ ಮಾಹಿತಿ ಪ್ರಕಾರ  ಅಕ್ಟೋಬರ್ 25 ರಂದು  ಸೂರ್ಯಗ್ರಹಣ ಸಂಜೆ 5.08 ಕ್ಕೆ ಪ್ರಾರಂಭವಾಗಿ 6.29 ಕ್ಕೆ  ಗ್ರಹಣ ಅಂತ್ಯವಾಗುತ್ತದೆ ಮತ್ತು  ನವೆಂಬರ್ 8 ರಂದು  ಚಂದ್ರಗ್ರಹಣ ಸಂಜೆ 6ಕ್ಕೆ ಪ್ರಾರಂಭವಾಗಿ ಸಂಜೆ 6.19ಕ್ಕೆ ಗ್ರಹಣ  ಮುಗಿಯುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ತಿಳಿಸಿದರು .

ಸುದ್ದಿ ಓದಿ