ಸಿದ್ಧಿವಿನಾಯಕ ಯುವಕ ಮಂಡಳಿ ಆನಂದಪುರ್ ಕಾರ್ಗಿಲ್ ಗಣೇಶ್ ಉಸ್ತವ್ ಮಂಡಳಿ
ಲೋಕದರ್ಶನ ವರದಿ
ಯಮಕಣಮರಡಿ 25: ಸಮೀಪದ ಆನಂದಪುರ ಕಾರ್ಗಿಲ್ ಕಾಲೋನಿ ಗಣೇಶ ಉತ್ಸವ ಮಂಡಳಿಯ ಸದಸ್ಯರು ಮಾಜಿ ಗ್ರಾಮಪಂಅಧ್ಯಕ್ಷ ಹಾಗೂ ಹತ್ತರಿಗಿ ವಲಯದ ಕಾಂಗ್ರೆಸ್ ಮುಖಂಡರಾದ ಮಹಾದೇವ್ ಫಟೋಳಿ ಅವರನ್ನು ಮಂಡಳಿಯ ವತಿಯಿಂದ ದಿನಾಂಕ 21 ರಂದು ಆತ್ಮೀಯವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಯುವಕ ಮಿತ್ರರಾದ ವಿನಾಯಕ ಹಳ್ಳಿ ಶಿವಾನಂದ ಮಠಪತಿ ಮುಜಾವರ್ ತಹಶೀಲದಾರ್ ಅನಿಲ್ ಹಳ್ಳಿ ಈರಣ್ಣ ಪಾಟೀಲ್ ಪ್ರದೀಪ್ ಮರಡಿ ವೃಷಭಮಠಪತಿ ವಿಕಾಸ ಕದಂ ಸುಮಿತ್ ಮಠಪತಿ ವಿನಾಯಕ್ ಕದಂ ಗೀರೀಶ್ ಗೊರವ ವಿನಾಯಕ ಕದಂ ಸಿದ್ದಪ್ಪ ಕಾಂಬಳೆ ಸಾಗರ ಸಮಯ ಓಂಕಾರ್ ಮಠಪತಿ ಮಲ್ಲಿಕಾರ್ಜುನ್ ಪಾಟೀಲ್ ಪ್ರದೀಪ್ ಮರಡಿ ಮುಂತಾದವರು ಉಪಸ್ಥಿತರಿದ್ದರು