ಮಹಲಿಂಗಪುರ

ಶ್ಯಾಮ ಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿ ಆಚರಣೆ

ಶ್ಯಾಮ ಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿ ಆಚರಣೆ

ಮಹಾಲಿಂಗಪೂರ 23: ಶೋಷಣೆ ವಿರುದ್ಧ ಹಾಗೂ ದೇಶದ ಅಖಂಡತೆಗೆ ಜನ ಸಂಘವನ್ನು ಸ್ಥಾಪಿಸಿ, ಇದರ ಮೂಲಕ ಹೋರಾಟ ಮಾಡಿ ಅಮರರಾದ ಮಹಾನ ನಾಯಕ ಶ್ಯಾಮ ಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ತೇರದಾಳ ಮತ ಕ್ಷೇತ್ರದ ಭಾಜಪಾ ಗ್ರಾಮೀಣ ಮಂಡಳ ಮಹಿಳಾ ಮೋರ್ಚಾದ ಸದಸ್ಯೆಯರು ಆಚರಿಸಿದರು. 

ಸುವರ್ಣ ಅಸಂಗಿ, ಮೀನಾಕ್ಷಿ ಹಿರೇಮಠ, ಮಹಾನಂದಾ ಮಟಪತಿ, ಸಂಗವ್ವಾ ದೇಸಾಯಿ, ಜ್ಯೋತಿ ಕಡಪಟ್ಟಿ, ಭಾರತಿ ಮಠಪತಿ, ಅನ್ನಪೂರ್ಣ ಪಂಕಿ, ದಾನಮ್ಮ ಹಿರೆಮಠ, ಲಕ್ಷ್ಮಿ, ಬೇಬಿ ಹಲವರಿದ್ದರು. 


ಸುದ್ದಿ ಓದಿ