ಬಳ್ಳಾರಿ

ಸ್ವಾಧ್ಯಾಯ ಜೀವನ ತಪವಾಗಿದೆ : ಮುನಿಶ್ರೀ ವಿದೇಹಿ ಸಾಗರ

ಸ್ವಾಧ್ಯಾಯ ಜೀವನ ತಪವಾಗಿದೆ : ಮುನಿಶ್ರೀ ವಿದೇಹಿ ಸಾಗರ

ಹೂವಿನ ಹಡಗಲಿ 22 ಮಾರ್ಚೊಟ್ಟೆಗೆ ಹೇಗೆ ಭೋಜನ ಅವಶ್ಯಕತೆ ಇದೆಯೋ ಹಾಗೆಯೇ ಮಸ್ತಕಕ್ಕೆ ಓದು ಜೈನ ರಾಮಾಯಣ, ಭಾರತ ನಿರಂತರ ಅಧ್ಯಯಾನ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಲು ಮುನಿಶ್ರೀ ಗಳು ತಿಳಿಸಿದರು. 

ಮಲ್ಲಿಗೆ ನಾಡಿಗೆ ಆಗಮಿಸಿದ ಮುನಿಗಳಿಗೆ ಆದರದ ಭಕ್ತಿ ಪೂರ್ವಕ ಸ್ವಾಗತ ಕೋರಲಾಯಿತು. ಪಾರ್ಶ್ವನಾಥ ಸ್ವಾಮಿ ಟ್ರಸ್ಟ್‌ ಉಪಾಧ್ಯಕ್ಷರಾದ ವಿಜಯ ಕುಮಾರ ಜೈನ ಮಹಾವೀರ ಸೊಸೈಟಿ ಅಧ್ಯಕ್ಷರಾದ ಮಂಜುನಾಥ ಜೈನ, ಮಿಲನ್ ಅಧ್ಯಕ್ಷರಾದ ಸಂತೋಷ ಜೈನ, ಪಾರ್ಶ್ವನಾಥ ರೇವಡಿ, ಅಮಿತ್, ಪದ್ಮರಾಜ್, ಜ್ವಾಲಾಮಾಲಿನಿ ಮಹಿಳಾ ಸಂಘದ  ಪದಾಧಿಕಾರಿಗಳಾದ ಜಯಶ್ರೀ, ಚಂಪಾ, ಸುಜಾತ, ತನುಜಾ, ರಾಣಿ, ಜ್ವಾಲಾ, ವಿಂಧ್ಯ, ವೈಶಾಲಿ, ಮಾಯಾ, ಲತಾ, ನಂದಾ ರೇಣುಕಾ ಇನ್ನಿತರರು ಸಮಾರಂಭದಲ್ಲಿ ಹಾಜರಿದ್ದರು 


ಸುದ್ದಿ ಓದಿ