ಮಹಲಿಂಗಪುರ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ ಲೋಕದರ್ಶನ ವರದಿ 20 ಫೆಬ್ರವರಿ 2021, 4:14 ಅಪರಾಹ್ನ ನವೀಕರಿಸಲಾಗಿದೆ: 5 ನವೆಂಬರ್ 2024, 4:06 ಅಪರಾಹ್ನ ಮಹಾಲಿಂಗಪುರ 20: ಪಟ್ಟಣದ ಎಪಿಎಂಸಿ ಮಹಾ ದ್ವಾರದ ಹತ್ತಿರ ಇರುವ ಶಿವಾಜಿ ವೃತ್ತದಲ್ಲಿ ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಗಣ್ಯರು, ಮರಾಠ ಸಮಾಜದ ಹಿರಿಯರು, ಯುವಕರು ಇದ್ದರು.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026