ಶಿವ ಯೋಗ ಮತ್ತು ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮ
ಯಮಕನಮರಡಿ 05: ಸ್ಥಳೀಯ ಜಗದ್ಗುರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠ ಪಪೂ ಶ್ರೀ ಸಿದ್ದಬಸವ ದೇವರ ಶಿವಯೋಗ ಮತ್ತು ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮ ಇಂದು ಶ್ರೀಮಠದಲ್ಲಿ ಜರುಗಲಿದ್ದು ದಿವ್ಯ ಸಾನಿಧ್ಯವನ್ನು ಮನಿ ಪ್ರ ಜಗದ್ಗುರು ರಾಚೋಟೇಶ್ವರ ಮಹಾಸ್ವಾಮಿಗಳು ಶೂನ್ಯ ಸಂಪಾದನಾ ಪೀಠ ಮುನಿಸಿಕೊಳ್ಳ ಮಠ ಇವರು ವಹಿಸಲಿದ್ದು ಅಧ್ಯಕ್ಷತೆಯನ್ನು ಮ ನಿ ಪ್ರ ಶಿವಬಸವ ಮಹಾಸ್ವಾಮಿಗಳು ಅಪ್ಪನವರ ಕುಮಾರೇಶ್ವರ ಮಠ ಕಡಕಲಾಟ ಇವರು ವಹಿಸಲಿದ್ದ ಇಂದು ದಿನಾಂಕ 6 ಸಾಯಂಕಾಲ ಏಳು ಗಂಟೆಗೆ ಜರುಗಲಿದೆ ಎಂದು ಶ್ರೀ ಮಠದ ಪೂಜ್ಯರು ಹಾಗೂ ಟ್ರಸ್ಟ್ ಕಮಿಟಿ ಅಧ್ಯಕ್ಷರು ಸದಸ್ಯರು ತಿಳಿಸಿದ್ದಾರೆ.