ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ಶ್ಯಾಬುದ್ದಿನ್ ಆಯ್ಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 12: ಎಐಸಿಸಿ ಹ್ಯುಮನ್ ರೈಟ್ಸ್‌ನ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿಯ ಕೆ.ಶ್ಯಾಬುದ್ದಿನ್ ಅವರನ್ನು ಆಯ್ಕೆ ಮಾಡಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಎಸ್.ಭೀಮಾನಾಯ್ಕ್ ಆದೇಶ ಪ್ರತಿಯನ್ನು ನೂತನ ಜಿಲ್ಲಾ ಉಪಾಧ್ಯಕ್ಷ ಶ್ಯಾಬುದ್ದಿನ್ ಅವರಿಗೆ ನೀಡಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಮುಖಂಡ ಡಿಶ್ ಮಂಜುನಾಥ್, ಬುಡೇನ್ ಸಾಬ್, ಬಾಬು ಸೇರಿದಂತೆೆ ಇನ್ನಿತರರು ಇದ್ದರು.