ಮಹಲಿಂಗಪುರ

ಲಮಾಣಿ ಬಂಜಾರ ಸಮಾಜದಿಂದ ಸಂತ ಸೇವಾಲಾಲ ಜಯಂತಿ

ಲಮಾಣಿ ಬಂಜಾರ ಸಮಾಜದಿಂದ  ಸಂತ ಸೇವಾಲಾಲ ಜಯಂತಿ

ಮಹಾಲಿಂಗಪುರ: ಪಟ್ಟಣದ ಬಸವನಗರದಲ್ಲಿ ಲಮಾಣಿ ಬಂಜಾರ ಸಮಾಜದ ವತಿಯಿಂದ ಬುಧವಾರ 284 ಸಂತ ಸೇವಾಲಾಲ ಜಯಂತಿಯನ್ನು ಆಚರಿಸಲಾಯಿತು. 100ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ನಡೆಯಿತು.

 ಸಮುದಾಯದ ನಾಗೇಶ್ ನಾಯಿಕ್, ಪ್ರಕಾಶ ಚವಾನ್, ರಾಮು ನಾಯಿಕ, ಭೋಜು ಚವಾನ, ನಾಮದೇವ ಚವಾನ, ಶಂಕರ ಲಮಾಣಿ, ರವಿ ಲಮಾಣಿ, ಕುಮಾರ್ ನಾಯಿಕ, ಅರುಣ ನಾಯಿಕ, ಪ್ರಕಾಶ ಜಾಧವ, ಅಶೋಕ ಲಮಾಣಿ, ಮಲ್ಲಪ್ಪ ಲಮಾಣಿ, ನಾಮದೇವ ಲಮಾಣಿ, ಸಾಗರ ನಾಯಿಕ ಇದ್ದರು. 

ಸುದ್ದಿ ಓದಿ