ಮಹಲಿಂಗಪುರ

ಸ್ವಚ್ಛತಾ ಕಾರ್ಯ ಭಗವಂತನ ಸೇವೆ : ರವಿ ಜವಳಗಿ

ಸ್ವಚ್ಛತಾ ಕಾರ್ಯ ಭಗವಂತನ ಸೇವೆ : ರವಿ ಜವಳಗಿ

ಮಹಾಲಿಂಗಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಹಾಲಿಂಗಪುರ ನಗರದ ಸಿದ್ದಾಯಿಯ ಸರೋವರವನ್ನು ನಿರಂತರ 10 ದಿನಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ಅಥಡಲಾಯಿತು.ಅಧಿಕ ಮಾಸದಲ್ಲಿ ತೀರ್ಥಯಾತ್ರೆ ಮಾಡಬೇಕು ಭಗವಂತನ ದರ್ಶನ ಮಾಡಬೇಕು ಅಂತ ಹೇಳ್ತಾರೆ, ಹಾಗಾಗಿ ನಾವು ಇವತ್ತು ಸಿದ್ದಾಯಿಯ ಸರೋವರ ಮತ್ತು ಸಿದ್ದಾರೂಢರ ಈ ಸ್ಥಾನವನ್ನು ಸ್ವಚ್ಛತಾ ಕಾರ್ಯ ಮಾಡಲು ಶುರು ಮಾಡಿದ್ದೇವೆ. ಈ ಕಾರ್ಯ ಮಾಡುವ ಮೂಲಕ ತೀರ್ಥ ಯಾತ್ರೆ ಮಾಡಿದ ಪುಣ್ಯ ಸಿಗಲಿದೆ ಎಂದು  ಹಿಂದೂ ಸಂಘಟನೆಗಳ ಒಕ್ಕೂಟದ ಮುಖಂಡ ಹಾಗೂ ಪುರಸಭಾ ಸದಸ್ಯ ರವಿ ಜವಳಗಿ ಹೇಳಿದರು.

 ಸಂತೋಷ ಹಜಾರೆ,ಸಚಿನ  ಕಲಣೊಡಿ,ಮಂಜು ಭಾವಿಕಟ್ಟಿ,ರಾಘು ಪವಾರ್, ನಂದೇಶ ಲಾ ತೂರ , ಸಂಗ ಮೇಶ ಅಂಬಲ್ಯಾಳ,ಅಭಿ ಷೇಕ ಲಮಾಣಿ, ಭೈರೇಶ  ಆದೆ ಪ್ಪನ್ನವರ,ರಾಖೇಶ ಕೆಸರಗೊಪ್ಪ,ಸಚಿಲ ವಂದಾಲ,ವಿಶಾಲ ಪತ್ತಾರ, ಅರ್ಜುನ ಪವಾರ, ಈರಪ್ಪ ಹು ಣಶ್ಯಾಳ ,ಮಹಾದೇವ ಗೌಂಡಿ, ಮಹಾಲಿಂಗ ದೇಸಾಯಿ,ಯಲ್ಲಪ್ಪ ಬನ್ನ ನವರ , ಕೃಷ್ಟ ಕಳ್ಳಿಮನಿ,ರೇವಣ್ಣ ಇ ಟಕ ನ್ನವರ್,ಬಸವರಾಜ  ಹುರಕಡ್ಲಿ, ತಮ್ಮಣತಾ ಆದೆ ಪ್ಪನ್ನವರ,ವಿಶಾಲ ಬರತಿ, ಸುರೇಶ ಕೊಣ್ಣೂರ,ಚಂದ್ರು ಭಜಂತ್ರಿ, ಶಿವು ಕಲ್ಮಾಡಿ  ಇದ್ದರು.

ಸುದ್ದಿ ಓದಿ