ಸೆನ್ಸೆಕ್ಸ್ 144 ಅಂಕ ಏರಿಕೆ
ಮುಂಬೈ, ಜ 28 ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 144 ಅಂಕ ಏರಿಕೆ ಕಂಡು 41,299.68 ರಲ್ಲಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 29 ಅಂಕ ಏರಿಕೆ ಕಂಡು 12,148.10 ರಲ್ಲಿತ್ತು.ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,333.25 ಮತ್ತು 41,101.51. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,163.55 ಮತ್ತು 12,095.
ಸನ್ ಫಾರ್ಮಾ ಶೇ 2.21 ರಷ್ಟು ಏರಿಕೆ ಕಂಡು 458.25 ರೂ, ಎಚ್ಡಿಎಫ್ಸಿ ಶೇ 2.40 ರಷ್ಟು ಏರಿಕೆ ಕಂಡು 2447.10 ರೂ, ಬಜಾಜ್ ಫೈನಾನ್ಸ್ ಶೇ 1.43 ರಷ್ಟು ಏರಿಕೆ ಕಂಡು 4225 ರೂ, ಹೀರೋಮೊಟೊ ಕಾರ್ಪ್ ಶೇ 1.21 ರಷ್ಟು ಏರಿಕೆ ಕಂಡು 2484.25 ರೂ ನಷ್ಟಿತ್ತು.ಭಾರತಿ ಏರ್ಟೆಲ್ ಶೇ 2.17 ರಷ್ಟು ಇಳಿಕೆಯಾಗಿ 503.15 ರೂ, ಟಾಟಾ ಸ್ಟೀಲ್ ಶೇ 1.90 ರಷ್ಟು ಇಳಿಕೆಯಾಗಿ 453.60 ರೂ, ನೆಸ್ಲೆ ಇಂಡಿಯಾ ಶೇ 1.44 ರಷ್ಟು ಇಳಿಕೆಯಾಗಿ 15,444.90 ರೂ ನಷ್ಟಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 