ಬ್ಯಾಡ್ಗಿ

ಗ್ರಾಮ ಪಂಚಾಯಿತ ನೌಕರರ ನೂತನ ತಾಲೂಕಾ ಪದಾಧಿಕಾರಿಗಳ ಆಯ್ಕೆ

ಗ್ರಾಮ ಪಂಚಾಯಿತ ನೌಕರರ ನೂತನ ತಾಲೂಕಾ ಪದಾಧಿಕಾರಿಗಳ ಆಯ್ಕೆ


ಬ್ಯಾಡಗಿ 25 :   ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕಾ ಗ್ರಾಮ ಪಂಚಾಯಿತ ನೌಕರರ (ಸಿಐಟಿಯು ಸಂಯೋಜಿತ)ನೂತನ ತಾಲೂಕಾ ಪದಾಧಿಕಾರಿಗಳ ಆಯ್ಕೆ ಜರುಗಿತು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ತಾಲೂಕಾ ನೌಕರರ ಸಂಘ ತಾಲೂಕು ಅಧ್ಯಕ್ಷರಾಗಿಹೇಮಂತ ರಾಮಚಂದ್ರ​‍್ಪ ಲಮಾಣಿ, ಸಂತೋಷ  ಕೂರಗುಂದ ಪ್ರಧಾನ ಕಾರ್ಯದರ್ಶಿ, ಸುನೀಲ ಪುಟ್ಟಣ್ಣನವರ ಖಜಾಂಚಿ, ವಸಂತ ಹರಿಜನ ಉಪಾಧ್ಯಕ್ಷವಿನೋದಾ. ಗೌಡರ ಉಪಾಧ್ಯಕ್ಷರು. ಪವಿತ್ರ ಮಾಳಗಿ ಮುತ್ತಣ್ಣ ಹೊಸಗೌಡ್ರು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಂದಾನಪ್ಪ ಎಬಸೂರು, ಜಗದೀಶ ಕೋಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಸುಭಾಷ ಸೊಟ್ಟಪ್ಪನವರ ಖಜಾಂಚಿ ಆಂಜನೇಯ  ಉಪಾದ್ಯಕ್ಷ ನಾಗಣ್ಣನವರ, ಮಂಜು ಮಾಳಮ್ಮನವರ, ಶರೀಫ್ ಹಳ್ಳಪ್ಪನವರ ಗುಡ್ಡಪ್ಪ ಹರಿಜನ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ