ಮಹಲಿಂಗಪುರ

ಲಯನ್ಸ್‌ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

ಲಯನ್ಸ್‌ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ
  • ಮಹಾಲಿಂಗಪುರ 08; ಸ್ಥಳೀಯ ಗ್ರೀನ್ ಬೇಸಿನ್ ಲಯನ್ಸ್‌ ಕ್ಲಬ್‌ನ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಡಾ.ರಮೇಶ ಶೆಟ್ಟರ, ಕಾರ್ಯದರ್ಶಿಯಾಗಿ ಸಿದ್ದಲಿಂಗ ನಕಾತಿ, ಖಜಾಂಚಿಯಾಗಿ ಹುಚ್ಚೇಶ ವಡ್ಡರ ಆಯ್ಕೆಯಾಗಿದ್ದಾರೆ. ಉಳಿದಂತೆ ಸಂಜೀವ ಶಿರೋಳ ಮತ್ತು ರಾಜು ತಾಳಿಕೋಟಿ ಉಪಾಧ್ಯಕ್ಷರಾಗಿ ಹಾಗೂ ಲಯನ್ಸ್‌ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ವಿಶ್ವನಾಥ ಗುಂಡಾ ವಲಯಾಧಿಕಾರಿ (ಝೇನ್ ಚೇರ್‌ಪರ್ಸನ್) ಆಗಿ ಆಯ್ಕೆಯಾಗಿದ್ದಾರೆ. ಲಯನ್ ಸೋಮಶೇಖರ ಸಂಶಿ ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 

5 ಎಂಎಲ್‌ಪಿ 1 

ಡಾ.ವಿಶ್ವನಾಥ ಗುಂಡಾ 

5 ಎಂಎಲ್‌ಪಿ 1ಎ 

ಡಾ.ರಮೇಶ ಶೆಟ್ಟರ್ 

5 ಎಂಎಲ್‌ಪಿ 1ಬಿ 

ಸಿದ್ದಲಿಂಗ ನಕಾತಿ 

5 ಎಂಎಲ್‌ಪಿ 1ಸಿ 

ಹುಚ್ಚೇಶ ವಡ್ಡರ 

5 ಎಂಎಲ್‌ಪಿ 1ಡಿ 

ಸಂಜೀವ ಶಿರೋಳ 

5 ಎಂಎಲ್‌ಪಿ 1ಇ 

ರಾಜು ತಾಳಿಕೋಟಿ 


ಸುದ್ದಿ ಓದಿ