ಸ್ಕೂಲ್ ಬ್ಯಾಗ ವಿತರಿಸಿದ ಆರ್ ಶಂಕರ
ಶಿಗ್ಗಾವಿ,24 : ಪಟ್ಟಣದ ಭಾರತರತ್ನಡಾ. ಬಿ ಆರ್‌ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸಿದ ಮಾಜಿ ಪರಿಸರ ಸಚಿವ ಹಾಗೂ ಶಿಗ್ಗಾವಿ ಉಪಚುನಾವಣೆಕಾಂಗ್ರೆಸ್‌ಆಕಾಂಕ್ಷಿಅಭ್ಯರ್ಥಿಆರ್ ಶಂಕರ.
ಈ ಸಂದರ್ಭದಲ್ಲಿ ರಾಜುಅಡಿವಪ್ಪನವರ, ಯುವ ಮುಖಂಡ ಸಂತೋಷ ಚಾಕಲಬ್ಬಿ , ಸತ್ತಾರಅಹ್ಮದ ತಿಳುವಳ್ಳಿ, ಗೌಸ ಅಗಸನಮಟ್ಟಿ ಶಾಲೆಯ ಮುಖ್ಯೋಪಾಧ್ಯಯ ಸೇರಿದಂತೆ ಸಹ ಶಿಕ್ಷಕರು ಉಪಸ್ಥಿತರಿದ್ದರು.