ಮುಂದಗೋಡ

ಬಾಲ ಕೃಷ್ಣನ ವೇಷ-ಭೂಷಣದಲ್ಲಿ ಸಾತ್ವಿಕ

ಬಾಲ ಕೃಷ್ಣನ ವೇಷ-ಭೂಷಣದಲ್ಲಿ ಸಾತ್ವಿಕ


ಲೋಕದರ್ಶನ ವರದಿ 

ಮುಂಡಗೋಡ 22: ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ನವಚೇತನ ಯುವಕ ಮಂಡಳದ ವತಿಯಿಂದ ರವಿವಾರ ಜರುಗಿದ ಬಾಲ ಕೃಷ್ಣನ ವೇಷ-ಭೂಷಣ ಸ್ಪರ್ಧೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಸಂಜಯ್ ಕವಟಕೊಪ್ಪ ಮತ್ತು ಮುಂಡಗೋಡದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಸನ್ನಿಧಿ ದಂಪತಿ ಪುತ್ರ ಸಾತ್ವಿಕ ನೋಡುಗರ ಗಮನ ಸೆಳೆದನು. 


ಸುದ್ದಿ ಓದಿ