ಶ್ರೀ ದುರ್ಗಾ ಮಾತೆಯನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಂಡ ಭಕ್ತರು, ಕಳೆಕಟ್ಟಿದ ನವರಾತ್ರಿ

ಶ್ರೀ ದುರ್ಗಾ ಮಾತೆಯನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಂಡ ಭಕ್ತರು, ಕಳೆಕಟ್ಟಿದ ನವರಾತ್ರಿ

ಸಂಕೇಶ್ವರ : ನವರಾತ್ರಿ ಹಿನ್ನೆಲೆ ಪಟ್ಟಣದಲ್ಲಿ 9 ದಿನಗಳ ವರೆಗೆ ಪೂಜಿಸಲಾಗುವ ಶ್ರೀ ದುರ್ಗೆಯನ್ನು ರವಿವಾರ ಸಂಜೆ ಸಂಭ್ರಮ ಸಡಗರದಿಂದ ಸ್ವಾಗತಿಸಿಕೊಳ್ಳಲಾಯಿತು.

     ರವಿವಾರ ರಾತ್ರಿ ಶ್ರೀ ದುರ್ಗೆಯನ್ನು ಮೆರವಣಿಗೆಯ ಮೂಲಕ ಸ್ವಾಗತಿಸಿಕೊಳ್ಳುತ್ತ ವಾದ್ಯಗಳ ನಾದಕ್ಕೆ ಮಹಿಳೆಯರು ಮತ್ತು ಮಕ್ಕಳು ಹೆಜ್ಜೆ ಹಾಕುತ್ತ ಸಾಗಿದ ದೃಶ್ಯ ಕಂಡು ಬಂತು. 

ಸುದ್ದಿ ಓದಿ