ಬ್ಯಾಡ್ಗಿ

ಸಹನಾ ಶೇ 91ಅ ಕಾಲೇಜಿಗೆ ಕೀರ್ತಿ

ಸಹನಾ ಶೇ 91ಅ ಕಾಲೇಜಿಗೆ ಕೀರ್ತಿ

ಬ್ಯಾಡಗಿ  11: ಹಂಸಭಾವಿ ಮಾಹಂತೆಶ್ವರ ಪಿ ಯು ಕಾಲೇಜ ವಿದ್ಯಾರ್ಥಿನಿ ಸಹನಾ ಬಸವರಾಜ್ ಕೊಡದ 546 ಅಂಕ ಪಡೆದು ಶೇ 91ಅ ಕಾಲೇಜಿಗೆ ಕೀರ್ತಿ ತಂದಿದಾಳೆ. ವಿದ್ಯಾರ್ಥಿನಿಗೆ ಧೂಳಿಕೊಪ್ಪ ಗ್ರಾಮಸ್ಥರು ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಪ್ರಚಾರ್ಯರು ಸಿಬ್ಬಂದಿ ವರ್ಗ ಅಭಿನಂದಿಸಿದೆ. 


ಸುದ್ದಿ ಓದಿ