ನಿವೃತ್ತ ಎ.ಎಸ್.ಆಯ್ ಕೃಷ್ಣಾಜಿ ದಿವಾನ್
ಮಹಾಲಿಂಗಪುರ 25; ಪಟ್ಟಣದ ಶಾಂತಿನಿಕೇತನ ಕಾಲೋನಿಯ ನಿವೃತ್ತ ಪೆÇಲೀಸ್ ಇಲಾಖೆಯ ಎ.ಎಸ್.ಆಯ್ ಕೃಷ್ಣಾಜಿ ರಾಮಣ್ಣ. ದಿವಾನ್ (65) ಅವರು ಆ. 25ರಂದು ಬುಧವಾರ ದಿವಸ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸ್ಥಳೀಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಲ್ಲದೆ ಊರಿನ ಗಣ್ಯರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.