ಮಹಲಿಂಗಪುರ

ರೇಣುಕಾಚಾರ್ಯ ಜಯಂತಿ

ರೇಣುಕಾಚಾರ್ಯ ಜಯಂತಿ

ಮಹಾಲಿಂಗಪುರ 23: ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.  

ಶಿಕ್ಷಕಿ ಶಾರದಾ ಮನ್ನಯ್ಯನವರಮಠ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಸಮರ್ಥ ಮಠಪತಿ, ಅಥರ್ವ ಮಠಪತಿ, ಕಾರ್ತಿಕ ಗಣಾಚಾರಿ, ಕಿರಣ ಗಣಾಚಾರಿ, ಮಧುರಾ ಮನ್ನಯ್ಯನವರಮಠ, ಖುಷಿ ಜಕಾತಿಮಠ, ಸಂಕೇತ ಮಠಪತಿ ಮಂತ್ರಘೋಷದೊಂದಿಗೆ ಪೂಜೆ ನೆರವೇರಿಸಿದರು. 

ಮುಖ್ಯೋಪಾಧ್ಯಾಯರಾದ ಎಸ್‌.ಜಿ ಕೌಜಲಗಿ, ನಾರನಗೌಡ ಉತ್ತಂಗಿ, ಶಿಕ್ಷಕರಾದ ಎಮ್‌.ಎಸ್‌.ಕೊಪ್ಪ, ಗಾಯತ್ರಿ ಹುಂಬಿ, ಬನಶಂಕರಿ ಕೆ.ಎಂ, ಲಕ್ಷ್ಮಿ ಬಿದರಿ, ಪರೀತಿ ಕಲ್ಯಾಣಿ, ಸುಜಾತ ಹೊಸಕೇರಿ, ಪ್ರೇಮಾ ಕರಜಗಿ, ತೃಪ್ತಿ ಕುಳ್ಳೊಳ್ಳಿ, ತೇಜು ವಜ್ರಮಟ್ಟಿ, ದೀಪಾ ಬಡಿಗೇರ, ಗಿರಿಜಾ ಸೊನ್ನದ ಇದ್ದರು. 


ಸುದ್ದಿ ಓದಿ