ಮಹಲಿಂಗಪುರ

ಅಯೋಧ್ಯಾ ನಗರದಲ್ಲಿ ರಾಮ ನವಮಿ, ರಾಮಮಂದಿರ ನಿರ್ಮಾಣಕ್ಕೆ ತೀರ್ಮಾನ

ಅಯೋಧ್ಯಾ ನಗರದಲ್ಲಿ ರಾಮ ನವಮಿ, ರಾಮಮಂದಿರ ನಿರ್ಮಾಣಕ್ಕೆ ತೀರ್ಮಾನ

ಮಹಾಲಿಂಗಪುರ: ಸ್ಥಳೀಯ ಅಯೋಧ್ಯಾ ನಗರ ಬಡಾವಣೆಯಲ್ಲಿ ರಾಮನವಮಿ ಆಚರಿಸಲಾಯಿತು ಮತ್ತು ಮುಂಬರುವ ದಿನಗಳಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. 

ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ ಮುಖಂಡರಾದ ಈರಪ್ಪ ದಿನ್ನಿಮನಿ, ಸಂಜಯ ಅಂಬಿ, ಡಾ.ಅಶೋಕ ದಿನ್ನಿಮನಿ, ಆನಂದ ಘಟ್ನಟ್ಟಿ, ಬಸವರಾಜ ಚಮಕೇರಿ, ರಮೇಶ ಬಾವಿಕಟ್ಟಿ, ವೀರೇಶ ಜಿಗೇರಿ, ಈರಣ್ಣ ಕೊಪ್ಪದ, ಧಡೂತಿ, ಹಜಾರೆ, ಸಂಗಮೇಶ ಅಂಬಿ ಇತರರಿದ್ದರು 

ಸುದ್ದಿ ಓದಿ