ಮಹಲಿಂಗಪುರ

ಆಟೋ ಚಾಲಕರಿಗೆ ರಕ್ಷಾ ಬಂಧನ

ಆಟೋ ಚಾಲಕರಿಗೆ ರಕ್ಷಾ ಬಂಧನ

ಮಹಾಲಿಂಗಪುರ : ಭಾಜಪ ಮಹಿಳಾ ಮೋರ್ಚಾ  ವತಿಯಿಂದ ಆಟೋ ರಿಕ್ಷಾ ಚಾಲಕರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಲಾಯಿತು.

ಸ್ನೇಹ ಯಾತ್ರೆ ಅಭಿಯಾನದಡಿಯಲ್ಲಿ ಮಹಿಳಾ ಮೋರ್ಚಾ  ಅಧ್ಯಕ್ಷೆ ಸುವರ್ಣಾ  ಆಸಂಗಿ ನೇತೃತ್ವದಲ್ಲಿ ಮೀನಾಕ್ಷಿ ಹಿರೇಮಠ, ಮಹಾನಂದ ಮಠಪತಿ ಇತರರು ಸೇರಿ ಸ್ಥಳೀಯ ಕೆಇಬಿ ಗಣೇಶ ದೇವಸ್ಥಾನದಲ್ಲಿ ರಕ್ಷಾ ಬಂಧನ ಆಚರಿಸಿದರು. ಸೇರಿ ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ಸಂಜಯ ರಾಥೋಡ ಇತರರಿದ್ದರು 

ಸುದ್ದಿ ಓದಿ