ಮಹಲಿಂಗಪುರ

ರಾಜು ಎಸ್‌. ತಾಳಿಕೋಟಿ ಲಯನ್ಸ್‌ ಕ್ಲಬ್ ನೂತನ ಅಧ್ಯಕ್ಷ

ರಾಜು ಎಸ್‌. ತಾಳಿಕೋಟಿ ಲಯನ್ಸ್‌ ಕ್ಲಬ್ ನೂತನ ಅಧ್ಯಕ್ಷ

ಮಹಾಲಿಂಗಪುರ 29: ಸ್ಥಳೀಯ ಲಯನ್ಸ್‌ ಕ್ಲಬ್‌ನ 2024-25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ರಾಜು ಎಸ್‌.ತಾಳಿಕೋಟಿ, ಕಾರ್ಯದರ್ಶಿಯಾಗಿ ಡಾ.ಉಮಾ ಗುಂಡಾ, ಖಜಾಂಚಿಯಾಗಿ ಸಂಜೀವ ಶಿರೋಳ, ಉಪಾಧ್ಯಕ್ಷರಾಗಿ ಸಿದ್ಧಲಿಂಗೇಶ್ವರ ನಕಾತಿ, 2 ನೇ ಉಪಾದ್ಯಕ್ಷರಾಗಿ ಶ್ರೀಶೈಲ ಕಾರಜೋಳ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಡಾ.ಎಂ.ಎಸ್‌.ಚೆನ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸುದ್ದಿ ಓದಿ