ಬಳ್ಳಾರಿ

ರಾಜ್‍ಗುರು ಭಗತ್‍ಸಿಂಗ್ ಸುಖದೇವ್ ಅವರ ಬಲಿದಾನ ದಿವಸ

ರಾಜ್‍ಗುರು ಭಗತ್‍ಸಿಂಗ್ ಸುಖದೇವ್ ಅವರ ಬಲಿದಾನ ದಿವಸ

ಬಳ್ಳಾರಿ 24: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ಶಾಖೆ ವತಿಯಿಂದ ರಾಜ್‍ಗುರು ಭಗತ್‍ಸಿಂಗ್ ಸುಖದೇವ್ ಅವರ ಬಲಿದಾನ ದಿವಸದ ಅಂಗವಾಗಿ ವಿದ್ಯಾರ್ಥಿ ಪರಿಷತ್ತಿನ ಭಾಗವಾದ ಜಿಜ್ಞಾಸೆ  ಹೆಸರಿನಲ್ಲಿ ದಿ. 21  ರಂದು ಬೆಳಿಗ್ಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗುಡಾರ ನಗರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ವಿ.ಎಸ್.ಆರ್. ಲಾ-ಕಾಲೇಜು ಅಧ್ಯಾಪಕ   ಚಂದ್ರಿಕಾ, ಎ.ಬಿ.ವಿ.ಪಿ. ಉಪಾಧ್ಯಕ್ಷ ರಾಮ್‍ಕಿರಣ್, ಬಳ್ಳಾರಿ ಜಿಲ್ಲಾ ಪ್ರಮುಖ್ ಅವಿನಾಶ್ ಜಾಧವ್ ಹಾಗೂ ಎ.ಬಿ.ವಿ.ಪಿ. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುದ್ದಿ ಓದಿ