ಸಂಸದರಾಗಿ ಒಂದು ವರ್ಷ ಪೂರ್ಣಗೊಳಿಸಿದ ರಾಜಶೇಖರ್ ಹಿಟ್ನಾಳ್ ಸಾಧನೆ
ಕೊಪ್ಪಳ 27: ಲೋಕಸಭಾ ಕ್ಷೇತ್ರದಲ್ಲಿ ಜನಜನಿತವಾದ ಹೆಸರು ಕೆ ರಾಜಶೇಖರ್ ಹಿಟ್ನಾಳ್ ಸಂಸದರಾಗಿ ಒಂದು ವರ್ಷ ಪೂರ್ಣಗೊಳ್ಳತ್ತಿದೆ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಜನಾನುರಾಗಿ ಮನೆ ಬಾಗಿಲಿಗೆ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತುತರುವ ಜನಸಾಮಾನ್ಯರು ಪಾಲಿಗೆ ತಾಳ್ಮಯ ಕಿವಿಯಾಗಿದ್ದಾರೆ. ಕೊಡಗೆ ದಾನಿ ಆಗಿರುವ ಮಾಜಿ ಶಾಸಕರು ಕೆ ಬಸವರಾಜ್ ಹಿಟ್ನಾಳ್ ಅವರನ್ನು ಕೇಳಿಕೊಂಡು ಬರುವ ವರ್ಗ ಒಂದುಕಡೆ ಹಾಲಿ ಶಾಸಕರು ಕೆ ರಾಘವೇಂದ್ರ ಹಿಟ್ನಾಳ್ ತಾಲೂಕಿನ ಲೋಕಸಭಾಕ್ಷೇತ್ರದ ಮೂಲೆ ಮೂಲೆಯಿಂದ ಬರುವಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ತುಂಬಿದ್ದಾರೆ.
ಒಂದು ವರ್ಷದಲ್ಲೇ ಲೋಕ ಸಭಾಕ್ಷೇತ್ರದ ನೂರಾರು ಹಳ್ಳಿಗಳನ್ನು ಸುತ್ತಿ ನಮ್ಮ ಹೆಮ್ಮೆಯ ಸಂಸದರು ಎಂಬ ಖ್ಯಾತಿ ಗಳಿಸಿದ್ದಾರೆ ಜಿಲ್ಲೆಯ ಯಾವುದೇ ಗ್ರಾಮದ ಯಾವುದೇ ಜನಾಂಗದ ಸಮುದಾಯದ ಮುಖಂಡರು ಆಹ್ವಾನ ನೀಡಿದ್ರು ತಪ್ಪದೆ ಕಾರ್ಯಕ್ರಮಗಳಿಗೆ ಹಾಜರಾಗುವ ಗುಣ ಸಂಸದರಿಗಿದೆ ಕ್ಷೇತ್ರ ಸುತ್ತುತ್ತಿರುವ ಕೆ ರಾಜಶೇಖರಗ್ರಾಮೀಣ ಭಾಗದ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ಇದಕ್ಕೆ ಪರಿಹಾರ ಸೂಚಿಸಿ ಆಗಲೇಬೇಕು ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಕೆಲಸ ತೆಗೆದುಕೊಳ್ಳುತ್ತಾರೆ ಪ್ರತಿಯೊಂದು ಸಮಸ್ಯೆಯನ್ನುಚಿಕಿತ್ಸಾತ್ಮಕದೃಷ್ಟಿಯಿಂದ ನೋಡುವ ಸಂಸದರುಗ್ರಾಮೀಣ ಸಮಸ್ಯೆಗಳಿಗೆ ವಿಶೇಷವಾಗಿ ಆಸಕ್ತಿ ವಹಿಸುತ್ತಾರೆ ಹಾಗೂ ವಿಶೇಷ ಅಭಿಯಾನವನ್ನೇ ಆರಂಭಿಸಿ ಪ್ರತಿತಾಲೂಕಿನಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಮನೆ ಮಗನಂತೆಜನರ ಕಷ್ಟ ಸುಖ ಆಲಿಸಿ ನಿಮ್ಮೊಂದಿಗೆ ನಾನಿದ್ದೇನೆ ಎಂಬ ಆಶಾಕಿರಣಜನರಲ್ಲಿ ಮೂಡಿಸಿದ್ದರು.
ಕೆ ರಾಜಶೇಖರ ಹಿಟ್ನಾಳ ಚುನಾವಣೆಯಲ್ಲಿ ಜನಾಆಶೀರ್ವಾದ ಪಡೆದು ಗೆಲುವಿನೊಂದಿಗೆ ನುಡಿದಂತೆ ನಡೆದುಕೊಂಡವರು ಕೆ ರಾಜಶೇಖರ್ ಹಿಟ್ನಾಳ್ ತಮ್ಮ ಕಾಯ9ಕ್ಷೇತ್ರದಲ್ಲಿ ಕುಡಿಯುವ ನೀರು ಶಿಕ್ಷಣ ರಸ್ತೆರೈಲು ಮೇಲ್ಚೇತುವೆರೈಲ್ವೆ ನಿಲ್ದಾಣರೈತರಿಗೆಯುವಕರ ಪ್ರಗತಿಗೆ ಹಲವು ಯೋಜನೆಗಳನ್ನು ನಿಷ್ಠೆ ಮತ್ತು ದಿಟ್ಟ ನಿರ್ಧಾರಗಳೊಂದಿಗೆ ಕ್ಷೇತ್ರದಜನರ ಸಲಹೆ ಮತ್ತು ಸಹಕಾರದೊಂದಿಗೆಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ ಹಾಗೂ ದೆಹಲಿರಲ್ಲಿಕನ್ನಡದಲ್ಲೇ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಧಿವೇಶದಲ್ಲಿ ಪಾಲ್ಗೊಂಡು ಲೋಕಸಭಾ ಕ್ಷೇತ್ರದಲ್ಲಿ ಜನಜನಿತವಾದ ಹೆಸರು ಕೆ ರಾಜಶೇಖರ್ ಹಿಟ್ನಾಳ್ ಸಂಸದರಾಗಿ ಒಂದು ವರ್ಷ ಪೂರ್ಣಗೊಳ್ಳತ್ತಿದೆ ಅಚ್ಚುಕಟ್ಟಾಗಿ ತಮ್ಮ ಕರ್ತ್ಯವ್ಯವನ್ನು ನಿರ್ವಹಿಸುತ್ತಾ ಜನಾನುರಾಗಿ ಮನೆ ಬಾಗಿಲಿಗೆ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತುತರು ವಜನಸಾಮಾನ್ಯರು ಪಾಲಿಗೆ ತಾಳ್ಮಯ ಕಿವಿಯಾಗಿದ್ದಾರೆ. ಕೊಡಗೆದಾನಿ ಆಗಿರುವ ಮಾಜಿ ಶಾಸಕರು ಕೆ ಬಸವರಾಜ್ ಹಿಟ್ನಾಳ್ ಅವರನ್ನು ಕೇಳಿಕೊಂಡು ಬರುವ ವರ್ಗಒಂದುಕಡೆ ಲೋಕಸಭಾಕ್ಷೇತ್ರದ ಮೂಲೆ ಮೂಲೆಯಿಂದ ಬರುವ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ತುಂಬಿದ್ದಾರೆ.
ಒಂದು ವರ್ಷದಲ್ಲೇ ಲೋಕಸಭಾಕ್ಷೇತ್ರದ ನೂರಾರು ಹಳ್ಳಿಗಳನ್ನು ಸುತ್ತಿ ನಮ್ಮ ಹೆಮ್ಮೆಯ ಸಂಸದರು ಎಂಬ ಖ್ಯಾತಿ ಗಳಿಸಿದ್ದಾರೆ ಜಿಲ್ಲೆಯ ಯಾವುದೇ ಗ್ರಾಮದ ಯಾವುದೇ ಜನಾಂಗದ ಸಮುದಾಯದ ಮುಖಂಡರು ಆಹ್ವಾನ ನೀಡಿದ್ರು ತಪ್ಪದೆ ಕಾರ್ಯಕ್ರಮಗಳಿಗೆ ಹಾಜರಾಗುವ ಗುಣ ಸಂಸದರಿಗಿದೆ ಕ್ಷೇತ್ರ ಸ್ವತ್ತುತ್ತಿರುವ ಕೆ ರಾಜಶೇಖರ ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ಇದಕ್ಕೆ ಪರಿಹಾರ ಸೂಚಿಸಿ ಆಗಲೇಬೇಕು ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಕೆಲಸ ತೆಗೆದುಕೊಳ್ಳುತ್ತಾರೆ ಪ್ರತಿಯೊಂದು ಸಮಸ್ಯೆಯನ್ನು ಚಿಕಿತ್ಸಾತ್ಮಕ ದೃಷ್ಟಿಯಿಂದ ನೋಡುವ ಸಂಸದರು ಗ್ರಾಮೀಣ ಸಮಸ್ಯೆಗಳಿಗೆ ವಿಶೇಷವಾಗಿ ಆಸಕ್ತಿ ವಹಿಸುತ್ತಾರೆ ಹಾಗೂ ವಿಶೇಷ ಅಭಿಯಾನವನ್ನೇ ಆರಂಭಿಸಿ ಪ್ರತಿ ತಾಲೂಕಿನಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಮನೆ ಮಗನಂತೆ ಜನರ ಕಷ್ಟ ಸುಖ ಆಲಿಸಿ ನಿಮ್ಮೊಂದಿಗೆ ನಾನಿದ್ದೇನೆ ಎಂಬ ಆಶಾಕಿರಣ ಜನರಲ್ಲಿ ಮೂಡಿಸಿದ್ದರು.
ಕೆ ರಾಜಶೇಖರ ಹಿಟ್ನಾಳ ಚುನಾವಣೆಯಲ್ಲಿ ಜನಾ ಆಶೀರ್ವಾದ ಪಡೆದು ಗೆಲುವಿನೊಂದಿಗೆ ನುಡಿದಂತೆ ನಡೆದುಕೊಂಡವರು ಕೆ ರಾಜಶೇಖರ್ ಹಿಟ್ನಾಳ್ ತಮ್ಮ ಕಾರ್ಯ ಕ್ಷೇತ್ರದಲ್ಲಿ ಕುಡಿಯುವ ನೀರು ಶಿಕ್ಷಣ ರಸ್ತೆರೈಲು ಮೇಲೆ ಸೇತುವೆ ರೈಲ್ವೆ ನಿಲ್ದಾಣ ರೈತರಿಗೆ ಯುವಕರ ಪ್ರಗತಿಗೆ ಹಲವು ಯೋಜನೆಗಳನ್ನು ನಿಷ್ಠೆ ಮತ್ತು ದಿಟ್ಟ ನಿರ್ಧಾರಗಳೊಂದಿಗೆ ಕ್ಷೇತ್ರದಜನರ ಸಲಹೆ ಮತ್ತು ಸಹಕಾರದೊಂದಿಗೆ ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ. ಹಾಗೂ ದೆಹಲಿಯಲ್ಲಿ ಕನ್ನದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಧಿವೇಶನದಲ್ಲಿ ಪಾಲ್ಗೊಂಡು ಮೊದಲ ದಿನವೇ ಕೊಪ್ಪಳ ಲೋಕ ಸಭಾಕ್ಷೇತ್ರಕ್ಕೆ ಅನೇಕ ಯೋಜನೆಯ ಬಗ್ಗೆ ಮಾತಾನಾಡಿದರು. ಹಾಗೂ ರಾಜಶೇಖರ್ ಹಿಟ್ನಾಳ್ ಅಣ್ಣನವರು ಪಕ್ಷಕ್ಕೆ ಬರುವಂತೆ ತಿಳಿಸಿದರು ಅಣ್ಣನವರ ಮಾತಿಗೆಒಂದುವರೆ ವರ್ಷದ ಹಿಂದಗಡೆಕಾಂಗ್ರೆಸ್ ಪಕ್ಷದತತ್ವ ಸಿದ್ಧಾಂತಗಳನ್ನು ಮೆಚ್ಚಿ ನನ್ನ ಬೆಂಬಲಿಗರಿಗೆ ಕಾಂಗ್ರೆಸ್ ಪಕ್ಷ ಸೇರೆ್ಡಯಾದ ನಂತರ ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಗ ರೊಂದಿಗೆ ಅಣ್ಣನ ಪರವಾಗಿ ಪ್ರಚಾರ ಕೊಪ್ಪಳ ನಗರ ಹಾಗೂ ಭಾಗ್ಯನಗರ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ರಾಜ್ಯ ಸರ್ಕಾರ ನೀಡಿರುವ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿದೆವು. ಹಾಗೂ ಒಂದು ಬಾರಿ ಅಣ್ಣನವರಿಗೆ ಆಶೀರ್ವಾದ ಮಾಡುವ ಮೂಲಕ ಅವರನ್ನ ಲೋಕಸಭೆಗೆ ಕಳಿಸಬೇಕೆಂದು ಮನವಿ ಮಾಡಿದೆ ಹಾಗೂ ನಗರಸಭೆ 11ನೇ ವಾರ್ಡ್ ಉಪಚುನಾವಣೆಯಲ್ಲಿ ಕೂಡ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಮೂಲಕ ನನ್ನ ಬೆಂಬಲಿಗರೊಂದಿಗೆ ಪ್ರಚಾರ ಮಾಡಿದೆ ಹಾಗೂ ಮುಂದೆ ಬರುವ ನಗರ ಸಭೆ ಚುನಾವಣೆಯಲ್ಲಿ ನಗರಸಭೆ 15ನೇ ವಾರ್ಡ್‌ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ ನನ್ನ ವಾರ್ಡಿನ ಹಾಗೂ ಅಣ್ಣನವರ ಆಶೀರ್ವಾದದಿಂದ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಒಂದು ಬಾರಿ ಮತದಾರರ ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೊಪ್ಪಳ ಯುವ ಕಾಂಗ್ರೆಸ್ ನಾಯಕ ಗವಿಸಿದ್ದಪ್ಪ ಹಂಡಿರವರು ಕೊಪ್ಪಳ ಲೋಕಸಭಾಕ್ಷೇತ್ರದ ಸಂಸದ ಕೆ ರಾಜಶೇಖರ ಹಿಟ್ನಾಳ ರವರ ಒಂದು ವರ್ಷದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಉಳಿದಿರುವ ಇನ್ನೂ ನಾಲ್ಕು ವರ್ಷದ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದ್ದಾರೆ,