ಜಮಖಂಡಿ

ರಾಮತೀರ್ಥ ಜಾತ್ರೆಯಲ್ಲಿ ಪ್ರಸಾದ ಸೇವೆ

ರಾಮತೀರ್ಥ ಜಾತ್ರೆಯಲ್ಲಿ ಪ್ರಸಾದ ಸೇವೆ
Rāmatīrtha jātreyalli prasāda sēve

ಲೋಕದರ್ಶನ ವರದಿ 

  

ರಾಮತೀರ್ಥ ಜಾತ್ರೆಯಲ್ಲಿ ಪ್ರಸಾದ ಸೇವೆ  

ಜಮಖಂಡಿ 12: ನಗರದ ಐತಿಹಾಸಿಕ ರಾಮತೀರ್ಥ   ರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಬಾಲಕರ ಸರ್ಕಾರಿ ಪ.ಭಾ.ಪ.ಪೂ. ಕಾಲೇಜಿನ 2003-04ನೇ ಸಾಲಿನ ಎಸ್‌ಎಸ್‌ಎಲ್ಸಿ ಗೆಳೆಯರ ಬಳಗದ ವತಿಯಿಂದ ಜಾತ್ರಾರ್ಥಿಗಳಿಗೆ ಪ್ರಸಾದ ಸೇವೆ ನೆರವೇರಿಸಲಾಯಿತು. 


ಸುದ್ದಿ ಓದಿ