ಪುನಿತ ರಾಜಕುಮಾರ ಪುಣ್ಯ ತಿಥಿ ಆಚರಣೆ
ಪುನಿತ ರಾಜಕುಮಾರ ಪುಣ್ಯ ತಿಥಿ ಆಚರಣೆ
ಬಳ್ಳಾರಿ 30: ಡಿ.ಸಿ.ಮಿಲ್ ತಳಗೇರಿ ಓಣಿಯ ದತ್ತಾತ್ತೇಯ ದೇವಸ್ಥಾನದ ಹತ್ತಿರ ಓಣಿಯ ಎಲ್ಲಾ ಮಹಿಳೆಯರು ಕರ್ನಾಟಕ ರತ್ನ ಡಾಽಽ ಪುನಿತ ರಾಜ್‌ಕುಮಾರ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಡಾಽಽ ಪುನಿತ ರಾಜ್‌ಕುಮಾರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡುವ ಮೂಲಕ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಿದರು. ದಂಡವ್ವಾ ಯುವರಾಜ ಬಳ್ಳಾರಿ ಮಾತನಾಡಿ ಪುನಿತ ರಾಜಕುಮಾರ ನಡೆದ ದಾರಿಯಲ್ಲಿ ನಾವೇಲ್ಲರೂ ನಡೆಯೋಣ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಹಿರಿಯರಾದ ಹುಲಿಗೆಮ್ಮ ಬಳ್ಳಾರಿ, ನಾಗಮ್ಮ ತೌಜುಲ್, ಶಾಂತಾ ಬಳ್ಳಾರಿ, ನಾಗಮ್ಮ ಕಾ.ಬಳ್ಳಾರಿ, ರೇಣುಕಾ ಆರ್.ಬಳ್ಳಾರಿ, ಪದ್ಮಾ ಆ.ಬಳ್ಳಾರಿ, ರೇಣುಕಾ ಯಟ್ಟಿ, ರಾಜೇಶ್ವರಿ ಬಳ್ಳಾರಿ, ಲಕ್ಷ್ಮೀ ಆರ್.ಬಳ್ಳಾರಿ, ದುರ್ಗಾ ಕಿನ್ನಾರಿ, ಶೋಭಾ ಯಟ್ಟಿ, ಈರಕ್ಕಾ ಬಳ್ಳಾರಿ, ಸುಧಾ ಗುತ್ತಿ, ಪದ್ಮಾ ಯಟ್ಟಿ, ವಿದ್ಯಾರ್ಥಿಗಳಾದ ಮಾಲಾ ಯಟ್ಟಿ, ಅಂಬಿಕಾ ಕಾ.ಬಳ್ಳಾರಿ, ಸಹನಾ ಹುಬ್ಬಳ್ಳಿ, ಪೂಜಾಶ್ರೀ ತೌಜುಲ್, ನವನೀತಾ ಗುತ್ತಿ, ರಾಗಿಣಿ, ಐಶ್ವರ್ಯ, ಶ್ರೀಸಾಯಿ, ದುರ್ಗಾಸುಕೇಶ, ಭುವನೇಶ್ವರಿ, ಮತ್ತು ಅನೇಕರು ಉಪಸ್ಥಿತರಿದ್ದರು.